ರೋಸ್ ಮತ್ತು ಚಾಕಲೇಟ್ – ನಿಮ್ಮ ಯಾವುದು ಆಯ್ಕೆ? ಹಾಟ್ ನಟಿ ಪೂಜಾ ಹೆಗ್ಡೆ ಪ್ರಶ್ನೆ

ತೆಲುಗು, ತಮಿಳ್ ಸಿನಿಮಾಗಳಲ್ಲಿ ಸಖತ್ ತೊಡಗಿಸಿಕೊಂಡಿರೋ ಕನ್ನಡದ ಬೆಡಗಿ ಪೂಜೆ ಹೆಗ್ಡೆ, ಇನ್ಸ್ಟಾದಲ್ಲಿ ಸಖತ್ ಹಾಟ್ ಆಗಿರೋ ಪಟಗಳನ್ನು ಹಾಕಿದ್ದಾರೆ.. ನೋಡಿ ಎಂಜಾಯ್ ಮಾಡಿ

ಏನು ನಾಚಿಕೆ?
ಏನಾಯ್ತಮ್ಮ ಸುಂದ್ರಿ?
ಚೆಲುವೆ ಅಂದ್ರೆ ಈಕೆ?
ಯಾವ ಶಿಲ್ಪಿ ಕಡೆದ ನಿನ್ನ
ಈ ಕಣ್ಣ ನೋಟದಲಿ
ಎಲ್ಲಿಗೆ ಹೊಂಟೀರಿ? ಬಾಯ್ ಬಾಯ್

LEAVE A REPLY

Please enter your comment!
Please enter your name here