ರಾಜೀವ ಗಾಂಧಿ ವಿವಿಯಲ್ಲಿ 88 ಹುದ್ದೆಗಳ ಭರ್ತಿ : ಅರ್ಜಿ ಆಹ್ವಾನ

Karnataka Govt Jobs

ಬೆಂಗಳೂರಲ್ಲಿರುವ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 88 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಕೆ ಆರಂಭ: ಏಪ್ರಿಲ್​ 17

ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 17

ಇ-ಅಂಚೆ ಕಚೇರಿಗಳಲ್ಲಿ ಶುಲ್ಕ ಪಾವತಿಗೆ ಕಡೆಯ ದಿನ: ಮೇ 20

ಹುದ್ದೆಗಳು:

ಜ್ಯೂನಿಯರ್​ ಪ್ರೋಗ್ರಾಮರ್​ (ಗ್ರೂಪ್​ ಬಿ): 10

ಸಹಾಯಕ ಇಂಜಿನಿಯರ್​ ಸಿವಿಲ್​: 01

ಸಹಾಯಕ ಗ್ರಂಥಾಪಾಲಕ : 01

ಸಹಾಯಕ: 27

ಕಿರಿಯ ಸಹಾಯಕ: 40

ಅರ್ಜಿ ಸಲ್ಲಿಸಬೇಕಾಗಿರುವ ವೆಬ್​ಸೈಟ್​ ವಿಳಾಸ: https://cetonline.karnataka.gov.in/kea/