ಯಾರಿವನು ಟಿಕ್‍ಟಾಕ್ ಡ್ಯಾನ್ಸರ್..? ಒಂಚೂರು ಅಡ್ರೆಸ್ ಕೊಡಿ ಪ್ಲೀಸ್.!

ಟಿಕ್‍ಟಾಕ್.. ಪ್ರತಿಭೆಯಿದ್ದವರನ್ನು ಕ್ಷಣಮಾತ್ರದಲ್ಲಿ ಫೇಮಸ್ ಮಾಡುವ ಒಂದು ಸಾಧನ. ಇದೇ ಟಿಕ್‍ಟಾಕ್ ಮೂಲಕ ಅದ್ಭುತ ಡ್ಯಾನ್ಸರ್ ಒಬ್ಬ ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ಕಣ್ಣಿಗೆ ಬಿದ್ದಿದ್ದಾನೆ. ಅನಾಮಿಕ ಡ್ಯಾನ್ಸರ್‍ನ ಡ್ಯಾನ್ಸ್ ಫರ್ಫಾರ್ಮೆನ್ಸ್ ಕಂಡು ಫಿದಾ ಆದ ಹೃತಿಕ್ ರೋಷನ್, ಯಾರಿವನು ಡ್ಯಾನ್ಸರ್ ಒಂಚೂರು ಅಡ್ರೆಸ್ ಕೊಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದಾರೆ.

ನಾನು ನೋಡಿದ ಅದ್ಭುತ ಸ್ಮೂತೆಸ್ಟ್ ಏರ್ ವಾಕರ್.. ಯಾರಿವನು.. ಮಾಹಿತಿ ನೀಡಿ ಎನ್ನುತ್ತಾ ಟಿಕ್‍ಟಾಕ್ ಡ್ಯಾನ್ಸರ್ ವಿಡಿಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹೃತಿಕ್ ಶೇರ್ ಮಾಡಿದ್ದಾರೆ.

ನೀವು ನೋಡಿ ಅದ್ಭುತ ಡ್ಯಾನ್ಸ್ ಪ್ರತಿಭೆಯನ್ನು..

LEAVE A REPLY

Please enter your comment!
Please enter your name here