ಮೇ 3ರ ಬಳಿಕ ಲಾಕ್‌ಡೌನ್‌ನಿಂದ ಮಹತ್ವದ ವಿನಾಯ್ತಿ..? – ಪ್ರಧಾನಿ ಸರ್ಕಾರದಿಂದ ಸುಳಿವು

ಮೇ 3ರ ಬಳಿಕ ಲಾಕ್‌ಡೌನ್‌ನಿಂದ ಮಹತ್ವದ ವಿನಾಯ್ತಿ ನೀಡುವ ಸುಳಿವು ನೀಡಿದೆ ಕೇಂದ್ರ ಗೃಹ ಸಚಿವಾಲಯ. ಮೇ ೪ರಿಂದ ಹಲವು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ವಿನಾಯ್ತಿ ನೀಡಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಗೃಹ ಸಚಿವಾಲಯ ಹೇಳಿದೆ.

ಲಾಕ್‌ಡೌನ್‌ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಇವತ್ತು ಸಮಗ್ರವಾಗಿರ ಪರಿಶೀಲನಾ ಸಭೆ ನಡೆಸ್ತು. ಲಾಕ್‌ಡೌನ್‌ನಿಂದಾಗಿ ಕೊರೋನಾ ತಡೆಗಟ್ಟಲು ಲಾಕ್‌ಡೌನ್‌ ಸಹಾಯಕವಾಗಿದೆ. ಲಾಕ್‌ಡೌನ್‌ನಿಂದಾಗಿ ಲಾಭ ಉಳಿಸಿಕೊಳ್ಳಲು ಮೇ 3ರವರೆಗೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಗೃಹ ಸಚಿವಾಲಯ ಹೇಳಿದೆ.

 

 

LEAVE A REPLY

Please enter your comment!
Please enter your name here