ಮಾಜಿ ಕ್ರಿಕೆಟಿಗ,ಸಂಸದ ಗೌತಮ್‌ ಗಂಭೀರ್‌ ಗೆ ಜೀವ ಬೆದರಿಕೆ ಕರೆ

ನನಗೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಜೀವಬೆದರಿಕೆಯ ಕರೆ ಬಂದಿದೆ ಎಂದು ಮಾಜಿ ಕ್ರಿಕೆಟಿಗ , ಸಂಸದ ಗೌತಮ್‌ ಗಂಭೀರ್‌ ತಿಳಿಸಿದ್ದಾರೆ.

ಅಂತರಾಷ್ಟ್ರೀಯ ದೂರವಾಣಿ ಸಂಖ್ಯೆಯೊಂದರಿಂದ ಬೆದರಿಕೆ ಕರೆ ಬಂದಿದೆ, ಈ ವಿಷಯ ಸಂಬಂಧ ಎಫ್​ಐಆರ್ ದಾಖಲಿಸಿ ತನ್ನ  ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ’ ಎಂದು , ಪೂರ್ವ ದೆಹಲಿ ಸಂಸದರಾದ ಗಂಭೀರ್‌ ಶುಕ್ರವಾರ ಸ್ವೀಕರಿಸಿದ ಬೆದರಿಕೆ ಕರೆಗಳ ಬಗ್ಗೆ ಡೆಪ್ಯೂಟಿ ಕಮಿಷನರ್ ಗೆ ಪತ್ರ ಬರೆದಿದ್ದಾರೆ.

LEAVE A REPLY

Please enter your comment!
Please enter your name here