ಮತ್ತೆ ಎರಡು ವಾರ ಕರ್ನಾಟಕದಲ್ಲಿ ಇವೆಲ್ಲ ಇರಲ್ಲ..! – ಇಲ್ಲಿದೆ ಸಂಪೂರ್ಣ ಲಿಸ್ಟ್‌

ಸೋಮವಾರದಿಂದ ಅಂದರೆ ಮೇ ೪ರಿಂದ ಮತ್ತೆ ಎರಡು ವಾರಗಳ ಕಾಲ ಅಂದರೆ ಮೇ ೧೭ರವರೆಗೆ ಲಾಕ್‌ಡೌನ್‌ ವಿಸ್ತರಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆದೇಶ ನೀಡಿದೆ. ರೆಡ್‌ಝೋನ್‌, ಆರೆಂಜ್‌ಝೋನ್‌ ಮತ್ತು ಗ್ರೀನ್‌ಝೋನ್‌ ಮೂರು ಝೋನ್‌ಗಳಲ್ಲೂ ಮೇ ೧೭ರವರೆಗೆ ಈ ಕೆಳಕಂಡ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಆದರೆ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಮತ್ತು ಅಗತ್ಯ ಸೇವೆಗಳಿಗೆ ನಿರ್ಬಂಧ ಇರುವುದಿಲ್ಲ. ೧) ಎಲ್ಲಾ ಅಂತಾರಾಷ್ಟ್ರೀಯ ಮತ್ತು ದೇಶಿಯ ವಿಮಾನಗಳ ಹಾರಾಟ ಇರಲ್ಲ ೨) ರೈಲುಗಳ ಓಡಾಟ ಇರಲ್ಲ (ಗೂಡ್ಸ್‌ … Continue reading ಮತ್ತೆ ಎರಡು ವಾರ ಕರ್ನಾಟಕದಲ್ಲಿ ಇವೆಲ್ಲ ಇರಲ್ಲ..! – ಇಲ್ಲಿದೆ ಸಂಪೂರ್ಣ ಲಿಸ್ಟ್‌