ಮಗನ ಆ ಮಾತು ಕೇಳಿ ಬೇಜಾರಾದ ದರ್ಶನ್…

ಇಂಡಿಯಾ ವರ್ಸಸ್ ಇಂಗ್ಲೆಂಡ್  ಚಿತ್ರದಲ್ಲಿರೋ ಕನ್ನಡದ ಬಗ್ಗೆ ಅಮ್ಮನ ಹಾಡು ತುಂಬಾ ಚೆನ್ನಾಗಿದೆ. ಇದನ್ನ ನೋಡಿದಾಗ ನನಗೆ ನಿನ್ನೆ ನಮ್ಮ ಮನೆಯಲ್ಲಿ ನಡೆದ ಒಂದು ಘಟನೆ ನೆನಪಾಯ್ತು.

ನಿನ್ನೆ ಗರುಡ ಅನ್ನೊ ಸಾಹಿತಿ ತೀರಿ ಹೋದ್ರು. ಅದು ಟಿವಿ ಅಲ್ಲಿ ಬರ್ತಾಯಿತ್ತು. ನನ್ನ ಮಗ ಅದನ್ನ ನೋಡಿ ಸಾಹಿತಿ ಅಂದ್ರೆ ಏನು ಅಂತ ಕೇಳಿದ. ಅದನ್ನ ಕೇಳಿ ನನಗೆ ಬೇಸರ ಆಯ್ತು. 

ನಾವು ಎಲ್ಲಿ ಹೋಗ್ತಿದ್ದೇವೆ ಅನಿಸಿತು. ಕನ್ನಡದ ಬಗ್ಗೆ ಏನೆಲ್ಲ ಹೇಳಿಕೊಡ್ತಿದ್ದೇವೆ ಅನಿಸಿತು. ಕನ್ನಡವನ್ನ ನಾವು ನಮ್ಮ ಮಕ್ಕಳಿಗೆ ಕಲಿಸುವುದು ತುಂಬಾ ಅವಶ್ಯ ಇದೆ.

ನಾಗತಿ ಹಳ್ಳಿ ಚಂದ್ರಶೇಖರ್ ನಿರ್ದೇಶಿತ ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಬಳಿಕ ದರ್ಶನ್ ಹೇಳಿದರು.

LEAVE A REPLY

Please enter your comment!
Please enter your name here