ಮಗನೊಂದಿಗೆ ದರ್ಶನ್‌ ಕುದುರೆ ಸವಾರಿ – ಇಲ್ಲಿದೆ ವೀಡಿಯೋ ನೋಡಿ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತಮ್ಮ ಪುತ್ರನೊಂದಿಗೆ ಕುದುರೆ ಸವಾರಿ ಕೈಗೊಂಡರು. ಪುತ್ರ ವಿನೀಶ್‌ನೊಂದಿಗೆ ಮೈಸೂರಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಅಶ್ವ ಏರಿ ಸುತ್ತು ಹಾಕಿದರು.

ಅಪ್ಪ-ಮಗ ಇಬ್ಬರೂ ಬಿಳಿ ಕುದುರೆಯನ್ನು ಹತ್ತಿ ತೋಟದಲ್ಲಿ ರೌಂಡ್‌ ಹಾಕಿದರು. ಆ ವೀಡಿಯೋವನ್ನು ಡಿ ಕಂಪನಿ ಹೆಸರಿನ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಒಡೆಯ ಅಪ್‌ಲೋಡ್‌ ಮಾಡಿದ್ದಾರೆ.

ಆ ವೀಡಿಯೋ ನೋಡಿ.

LEAVE A REPLY

Please enter your comment!
Please enter your name here