ಮಂಗಳೂರು: ಮೊದಲ ರಿಕ್ಷಾ ಡ್ರೈವರ್ ಮೋಂತು ಲೋಬೋ ನಿಧನ

ಮಂಗಳೂರು: ಮಂಗಳೂರಿನ ಮೊದಲ ರಿಕ್ಷಾ ಡ್ರೈವರ್ ಮೋಂತು ಲೋಬೋ ಅವರು ಅಲ್ಪಕಾಲದ ಅನಾರೋಗ್ಯದಿಂದ ನಗರದ ವೆಲೆನ್ಸಿಯಾ ಬಳಿಯ ತಮ್ಮ ನಿವಾಸದಲ್ಲಿ ಶನಿವಾರ ನಿಧನರಾಗಿದ್ದಾರೆ.

‘ಆಟೋ ರಾಜ’ ಎಂದೇ ಗುರುತಿಸಿಕೊಂಡಿದ್ದ ಮೋಂತು ಲೋಬೋ ಅವರು ಮಂಗಳೂರಿನ ಮೊದಲ ಲೈಸೆನ್ಸ್ ಹೊಂದಿದ್ದ ಮೊದಲ ಆಟೋ ಚಾಲಕರಾಗಿದ್ದರು.

ಮೋಂತೋ ಲೋಬೋ ಅವರಿಗೆ ಮಂಗಳೂರಿನಲ್ಲಿ ‘ಆಟೋ ರಾಜ’ ಬಿರುದು ಹಾಗೂ ಬೆಂಗಳೂರಿನಲ್ಲಿ ‘ಸಾರಥಿ ನಂಬರ್ 1’ ಪ್ರಶಸ್ತಿಯನ್ನು ನೀಡಲಾಗಿದೆ.