ಮಂಗಣ್ಣನ ಜಾಲಿ ರೈಡ್ ನೋಡಿದಿರಾ..?

ಕೊರೋನಾ ಲಾಕ್‍ಡೌನ್ ಹೊತ್ತಲ್ಲಿ ಜಗತ್ತೇ ಖಾಲಿ ಖಾಲಿ ಎನಿಸತೊಡಗಿದೆ. ಮಾನವರ ಕುರುಹುಗಳು ಹೊರಗೆ ಕಾಣುತ್ತಿಲ್ಲ. ಈ ಸಂದರ್ಭದಲ್ಲಿಯೇ ಪ್ರಕೃತಿಯಲ್ಲಿ ಅದ್ಭುತಗಳು ಕಾಣಸಿಗುತ್ತಿವೆ. ಪ್ರಾಣಿಗಳ ಅಪರೂಪದ ಸಮ್ಮಿಲನದ ದೃಶ್ಯಗಳು ಕಂಡುಬರುತ್ತಿವೆ. ನಗರಗಳಿಗೆ ವನ್ಯಜೀವಿಗಳು ಪ್ರವಾಸ ಬರುತ್ತಿವೆ.

ನೋಡಿ ಇಲ್ಲಿ ಮಂಗಣ್ಣ ಫುಲ್ ಕೂಲ್ ಆಗಿ ಜಿಂಕೆ ಮೇಲೆ ಕುಳಿತು ಜಾಲಿ ಮಾಡಿದೆ. ಈ ದೃಶ್ಯವನ್ನು ಐಎಫ್‍ಎಸ್ ಅಧಿಕಾರಿ ಸುಶಾಂತ ನಂದಾ ಅವರು ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

LEAVE A REPLY

Please enter your comment!
Please enter your name here