ಇತ್ತೀಚೆಗಷ್ಟೇ ತಾನು ಒಂಬತ್ತು ತಿಂಗಳ ಮಗುವಿಗೆ ತಾಯಿ ಎಂದು ಘೋಷಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದ ಬಹುಭಾಷಾ ನಟಿ ಶ್ರೀಯ ಸರಣ್ ಅವರ ಹೊಸ ಫೋಟೋಗಳು ಸಖತ್ ವೈರಲ್ ಆಗಿವೆ.
ವಯಸ್ಸು ಹೆಚ್ಚಿದಂತೆಲ್ಲ ನಟಿ ಶ್ರೀಯ ಅಂದವೂ ಹೆಚ್ಚುತ್ತಿದೆ. ಎಲ್ಲಿಯೂ ಶ್ರೀಯ ಬಾಣಂತಿ, ಒಂಬತ್ತು ತಿಂಗಳ ಕೂಸು ರಾಧೆಯ ತಾಯಿ ಎಂದು ಗೊತ್ತಾಗುವುದೇ ಇಲ್ಲ. ದೈಹಿಕವಾಗಿ ಅಷ್ಟು ಫಿಟ್ ನೆಸ್ ಮೇಂಟೇನ್ ಮಾಡಿದ್ದಾರೆ
ಶ್ರೀಯ ಹೊಸ ಫೋಟೋ ನೋಡಿದವರು ಆಕೆಯ ಸೌಂದರ್ಯಕ್ಕೆ ಮಾರು ಹೋಗದೇ ಇರುವುದಿಲ್ಲ.













