ಬೈರುಟ್ ಸ್ಫೋಟ.. ಆ ಕ್ಷಣದ ಭಯಾನಕ ಲೈವ್ ವಿಡಿಯೋಗಳು. ಒಂದಕ್ಕಿಂತ ಒಂದು ಘನಘೋರ..!

ಲೆಬನಾನ್ ರಾಜಧಾನಿ ಬೈರುಟ್ ನಲ್ಲಿ ಘನಘೋರ ಸ್ಫೋಟ ಸಂಭವಿಸಿ ನಾಲ್ಕು ದಿನ‌ ಕಳೆದಿದೆ. ಆದರೆ, ಆ ಶಾಕ್ ನಿಂದ ಜಗತ್ತಿನ ಜನ ಇನ್ನೂ ಹೊರಬಂದಿಲ್ಲ.

ಇದೀಗ ಸ್ಫೋಟಕ್ಕೆ ಸಂಬಂಧಿಸಿದ ಮತ್ತಷ್ಟು ವಿಡಿಯೋಗಳು ಒಂದೊಂದಾಗಿಯೇ ಸೋಷಿಯಲ್ ಮಿಡಿಯಾದಲ್ಲಿ ದರ್ಶನ ಕೊಡುತ್ತಿವೆ. ಅವುಗಳನ್ನು ನೋಡಿದ್ರೆ ಒಂದು‌ಕ್ಷಣ ಎದೆ ಝಲ್ ಎನ್ನುತ್ತದೆ.

LEAVE A REPLY

Please enter your comment!
Please enter your name here