ಬೆಂಗಳೂರಿನಿಂದ ಲಾಸ್ಟ್‌ ಕೆಎಸ್‌ಆರ್‌ಟಿಸಿ ಬಸ್ ಹೊರಡುವುದು‌ ಯಾವಾಗ..?

ಇವತ್ತಿನಿಂದ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಓಡಾಟ ಆರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮಾತ್ರ ಬಸ್‌ನಲ್ಲಿ ಓಡಾಡಬಹುದು. ಜಿಲ್ಲೆಗಳ ನಡುವೆ ಮತ್ತು ಜಿಲ್ಲೆಗಳ ಒಳಗೆ ಕೆಎಸ್‌ಆರ್‌ಟಿಸಿ ಬಸ್‌ ಓಡಾಡಲಿದೆ.

ಸಂಜೆ 7 ಗಂಟೆಯ ಬಳಿಕ ಬಸ್‌ ಸಂಚಾರಕ್ಕೆ ಅವಕಾಶ ಇರದ ಹಿನ್ನೆಲೆಯಲ್ಲಿ 7 ಗಂಟೆಯೊಳಗೆ ತಲುಪುವಂತೆ ಬಸ್‌ಗಳನ್ನು ಬಿಡಲಾಗಿದೆ. ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಅಂದರೆ 12 ಗಂಟೆಗಳ ಅವಧಿಯಲ್ಲಿ ಕ್ರಮಿಸಬಹುದಾದ ಪ್ರಮುಖ ಸ್ಥಳಗಳಿಗೆ ಮಾತ್ರ ಇವತ್ತಿನಿಂದ ಬಸ್‌ಗಳು ಓಡಾಡಲಿವೆ.

ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಯಮ ಬಿಡುಗಡೆಗೊಳಿಸಿರುವ ಬಸ್‌ ನಿರ್ಗಮನದ ಸಮಯದ ವಿವರಗಳ ಪಟ್ಟಿ ಹೀಗಿದೆ-

LEAVE A REPLY

Please enter your comment!
Please enter your name here