ಉದ್ಯಾನ ನಗರಿ ಬೆಂಗಳೂರಿಗೆ ಬಾಲಿವುಡ್‌ ನ ಬೇಬೋ ಎಂದೇ ಖ್ಯಾತಿಯಾಗಿರುವ ಕರೀನಾ ಕಪೂರ್‌ ಖಾನ್‌ ಬರಲಿದ್ದಾರಂತೆ.

ಹೌದು!ಬಾಲಿವುಡ್‌ನ ಪ್ರಸಿದ್ಧ ನಟಿ ಈಗಾಗಲೇ ತಮ್ಮ 2 ನೇ ಇನ್ನಿಂಗ್ಸ್‌ ಶುರು ಮಾಡಿದ “ಪಟೌಡಿ ಹೌಸ್” ಸೊಸೆ- ಫ್ಯಾಷನ್ ಐಕಾನ್ ಕರೀನಾ ಬೆಂಗಳೂರಿನ ರಾಜಾಜಿನಗರದಲ್ಲಿರುವ ಪ್ರಸಿದ್ಧ ಶಾಪಿಂಗ್‌ ಸೆಂಟರ್‌ ಎಂದೇ ಖ್ಯಾತಿಯ ಒರಾಯನ್‌ ಮಾಲ್ ನಲ್ಲಿ Forever21 ಶಾಪ್ ನ ಉದ್ಘಾಟನೆಗೆ ಡಿಸೆಂಬರ್‌ 14 ರಂದು ಬರಲಿದ್ದಾರೆ.

 

 

 

 

 

 

 

 

 

 

 

 

 

 

 

ಒರಾಯನ್‌ ಮಾಲ್ 

LEAVE A REPLY

Please enter your comment!
Please enter your name here