ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ – ಯಾವ ಜಿಲ್ಲೆಗೆ ಯಾರು ಅಧ್ಯಕ್ಷ..?

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರನ್ನ ನೇಮಿಸಿ ಆದೇಶ ಹೊರಡಿಸಿದ್ದಾರೆ. ೧೨ ಜಿಲ್ಲೆಗಳಿಗೆ ನೇಮಕ ಆಗಿರುವ ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ ಈ ರೀತಿ ಇದೆ.

ಮೈಸೂರು ನಗರ – ಶ್ರೀವತ್ಸ

ಮೈಸೂರು ಗ್ರಾಮಾಂತರ – ಎಸ್‌ ಡಿ ಮಹೇಂದ್ರ

ಚಾಮರಾಜನಗರ – ಆರ್‌ ಸುಂದರ್‌

ಉಡುಪಿ – ಕುಯ್ಲಾಡಿ ಸುರೇಶ್‌ ನಾಯಕ್‌

ಉತ್ತರ ಕನ್ನಡ – ವೆಂಕಟೇಶ್‌ ನಾಯಕ್‌

ಬಾಗಲಕೋಟೆ – ಶಾಂತಪ್ಪ ಗೌಡ ತೀರ್ಥಪ್ಪ ಗೌಡ ಪಾಟೀಲ್‌

ರಾಯಚೂರು – ರಮಾನಂದ ಯಾದವ್‌

ಬಳ್ಳಾರಿ – ಚನ್ನಬಸವನಗೌಡ ಪಾಟೀಲ್‌

ದಾವಣಗೆರೆ – ವೀರೇಶ್ ಹನಗವಾಡಿ

ಬೆಂಗಳೂರು ಗ್ರಾಮಾಂತರ – ಎ ವಿ ನಾರಾಯಣಸ್ವಾಮಿ

ಬೆಂಗಳೂರು ಗ್ರಾಮಾಂತರ – ಜಿ ಮಂಜುನಾಥ್‌

ಬೆಂಗಳೂರು ದಕ್ಷಿಣ – ಎನ್‌ ಆರ್‌ ರಮೇಶ್‌

LEAVE A REPLY

Please enter your comment!
Please enter your name here