ನೀಳಕಾಯದ ಚೆಲುವೆ ಬಿಗ್ ಬಾಸ್ ಫೇಮ್ ನಟಿ ದಿವ್ಯಾ ಸುರೇಶ್ ಕನಸು ಆಗಸದಷ್ಟು
ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯ ಇರುವ ನಟಿ, ಹೊಸ ಫೋಟೋ ಶೂಟ್ ಮೂಲಕ ತಮ್ಮ ಕನಸನ್ನು ಹರವಿದ್ದಾರೆ.
ತಾನು ಬಾಸ್ ಮಗಳು ಆಗಿ ಇರಲಾರೆ.. ಬಾಸ್ ಲೇಡಿ ಆಗಲು ಬಯಸುವೆ ಎಂದು ಬಿಗ್ ಬಾಸ್ ಫೇಮ್ ದಿವ್ಯಾ ಸುರೇಶ್ ಸ್ಪಷ್ಟ ಪಡಿಸಿದ್ದಾರೆ.
ದಿವ್ಯಾ ಸುರೇಶ್ ಮಾತುಗಳು ಫೋಟೋ ಶೂಟ್ ನಲ್ಲಿಯೂ ಬಿಂಬಿತ ಆಗುತ್ತಿದೆ.


