ಬಾತ್ ಟಬ್ ನಲ್ಲಿ ಆನೆ‌ ಮರಿ ಆಟ.. ನೋಡಿ ಎಂಜಾಯ್ ಮಾಡಿ.

ನೀರಲ್ಲಿ ಅಟ ಅಡೋದಂದ್ರೆ ಯಾರಿಗೆ ಇಷ್ಟ ಇರಲ್ಲ ಹೇಳಿ.. ಚಿಕ್ಕವರು, ದೊಡ್ಡವರು ಎಂಬ ಬೇಧ ಇಲ್ಲದೇ ಎಲ್ಲರೂ ನೀರಲ್ಲಿಳಿದು ಎಂಜಾಯ್ ಮಾಡ್ತಾರೆ. ಇದಕ್ಕೆ ಈ ಆನೆ ಮರಿಯೂ ಹೊರತಲ್ಲ ನೋಡಿ.

ಆನೆ ಮರಿಯೊಂದು ಬಾತ್ ಟಬ್ ನಲ್ಲಿ ಇಳಿದು ಸಂಭ್ರಮಿಸಿದೆ.. ಅದನ್ನು ಹೇಳಿದ್ರೆ ಸಾಕಾಗಲ್ಲ.. ನೋಡಿದ್ರೆ ಚೆಂದ..

LEAVE A REPLY

Please enter your comment!
Please enter your name here