ಫ್ಲೈಓವರ್‌ಗೆ ವೀರ ಸಾವರ್ಕರ್‌ ನಾಮಕರಣ ವಿವಾದ – ಕನ್ನಡ ಧ್ವಜ ಸ್ಥಾಪಿಸಲು ಪೊಲೀಸರ ಅಡ್ಡಿ ಆರೋಪ

ವೀರ ಸಾವರ್ಕರ್‌ ನಾಮಕರಣ ವಿವಾದದಿಂದ ಸುದ್ದಿಯಲ್ಲಿರುವ ಬೆಂಗಳೂರಿನ ಯಲಹಂಕ ಫ್ಲೈಓವರ್‌ ಮೇಲೆ ಕನ್ನಡ ಸಂಘಟನೆಗಳ ಕಾರ್ಯಕರ್ತರು ಸ್ಥಾಪಿಸಲು ಯತ್ನಿಸಿದ ಕನ್ನಡ ಧ್ವಜವನ್ನು ಬೆಂಗಳೂರು ಪೊಲೀಸರು ಕಿತ್ತು ಬಿಸಾಕಿರುವ ಆರೋಪ ಕೇಳಿಬಂದಿದೆ.

ಕನ್ನಡ ಸಂಘಟನೆಗಳ ಕಾರ್ಯಕರ್ತರು ಫೈಓವರ್‌ನಲ್ಲಿ ನಾಡ ಧ್ವಜಗಳನ್ನು ನೆಡಲು ಮುಂದಾದರು. ಆದರೆ ಅಲ್ಲೇ ಇದ್ದ ಪೊಲೀಸರು ಆ ಧ್ವಜಗಳನ್ನು ನೆಡಲು ಅಡ್ಡಿಪಡಿಸಿದ ಮತ್ತು ಬಿಸಾಕಿದ ಆರೋಪ ಪೊಲೀಸರ ವಿರುದ್ಧ ಕೇಳಿಬಂದಿದೆ.

ಬೆಂಗಳೂರು ಪೊಲೀಸರ ಈ ವರ್ತನೆಯನ್ನು ಜೆಡಿಎಸ್‌ ಖಂಡಿಸಿದೆ.

LEAVE A REPLY

Please enter your comment!
Please enter your name here