ನಿಖಿಲ್‌ ನಿಶ್ಚಿತಾರ್ಥ ಫೆಬ್ರವರಿಯಲ್ಲಿ, ಮದುವೆ..?

ನಟ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಮತ್ತು ರೇವತಿ ನಿಶ್ಚಿತಾರ್ಥ ಫೆಬ್ರವರಿ ೧೦ರಂದು ನಡೆಯಲಿದೆ. ಇವತ್ತು ಬೆಂಗಳೂರಲ್ಲಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿವಾಸಕ್ಕೆ ಹೆಣ್ಣಿನ ಕಡೆಯವರು ಭೇಟಿ ನೀಡಿ ಮಾತುಕತೆ ನಡೆಸಿದರು.

ಏಪ್ರಿಲ್‌ನಲ್ಲಿ ಮದುವೆ ನಡೆಯುವ ನಿರೀಕ್ಷೆ ಇದೆ. ರೇವತಿ ವಿಜಯನಗರದ ಕಾಂಗ್ರೆಸ್‌ ಶಾಸಕರೂ ಆಗಿರುವ ಲೇಔಟ್‌ ಕೃಷ್ಣಪ್ಪರ ಅಣ್ಣನ ಮೊಮ್ಮಗಳು. ಈಕೆ ಎಂಸಿಎ ಪದವೀಧರೆ ಆಗಿದ್ದಾರೆ.

ಕಳೆದ ಭಾನುವಾರ ಹೆಣ್ಣಿನ ಮನೆಗೆ ಭೇಟಿ ನೀಡಿದ್ದ ದೇವೇಗೌಡರ ಪರಿವಾರ ಮದುವೆ ಮಾತುಕತೆ ನಡೆಸಿತ್ತು.

LEAVE A REPLY

Please enter your comment!
Please enter your name here