ನಮ್ಮ ದೇಶ ಅಪ್ರತಿಮ ಸೈನಿಕರಿಗೆ ಗೌರವ ಪುರಸ್ಕಾರ – ಶೇರ್‌ ಮಾಡಿ

ಗಣರಾಜ್ಯೋತವ ಹಿನ್ನೆಲೆಯಲ್ಲಿ ದೇಶದ ಅಪ್ರತಿಮ ಯೋಧರಿಗೆ ಗೌರವ ಪುರಸ್ಕಾರಗಳನ್ನು ಕೊಡಮಾಡಲಾಗಿದೆ.

ಪರಮ ವಿಶಿಷ್ಟ ಸೇವಾ ಪದಕ:

ನಿವೃತ್ತ ಏರ್‌ ಮಾರ್ಷಲ್‌ ರಾಜ್‌ ಕರಣ್‌ ಸಿಂಗ್‌ ಶೇರಾ

ನಿವೃತ್ತ ಏರ್‌ ಮಾರ್ಷಲ್‌ ಕುಲದೀಪ್‌ ಶರ್ಮಾ

ಏರ್‌ ಮಾರ್ಷಲ್‌ ಹರ್ಜಿತ್‌ ಸಿಂಗ್‌ ಅರೋರಾ

ಏರ್‌ ಮಾರ್ಷಲ್‌ ಸುರೇಂದ್ರ ಕುಮಾರ್‌ ಘೋಟಿಯಾ

ಏರ್‌ ಮಾರ್ಷಲ್‌ ರಾಜೀವ್‌ ದಯಾಳ್‌ ಮಾಥೂರ್‌

ಏರ್‌ ಮಾರ್ಷಲ್‌ ಪ್ರದೀಪ್‌ ಪದ್ಮಾಕರ್‌ ಬಪತ್‌

=====:

ಅತಿ ವಿಶಿಷ್ಟ ಸೇವಾ ಪದಕ:

ಏರ್‌ ಮಾರ್ಷಲ್‌ ಶಶಿಖೇರ್‌ ಚೌಧರಿ

ಏರ್‌ಮಾರ್ಷಲ್‌ ರಾಜ್‌ವೀರ್‌ ಸಿಂಗ್‌

ಏರ್‌ವೈಸ್‌ ಮಾರ್ಷಲ್‌ ಸಂಜೀವ್‌ ನಾರಾಯಣ್‌ ದೇಶಪಾಂಡೆ

ಏರ್‌ವೈಸ್‌ ಮಾರ್ಷಲ್‌ ಮನೋಜ್‌ ಕುಮಾರ್‌ ದೀಕ್ಷಿತ್‌

ಏರ್‌ವೈಸ್‌ ಮಾರ್ಷಲ್‌ ಗುರುಚರಣ್‌ ಸಿಂಗ್‌ ಬೇಡಿ

ಏರ್‌ವೈಸ್‌ ಮಾರ್ಷಲ್‌ ದಿಲೀಪ್‌ ಕುಮಾರ್‌ ಪಟ್ನಾಯಕ್‌

ಏರ್‌ವೈಸ್‌ ಮಾರ್ಷಲ್‌ ಅಮರ್‌ ಪ್ರಸಾದ್‌ ಬಾಬು ಗುಟಿಕೊಂಡ

ಏರ್‌ವೈಸ್‌ ಮಾರ್ಷಲ್‌ ಭವಿಶೆಟ್ಟಿ ಚಂದ್ರಶೇಖರ್‌

ಏರ್‌ವೈಸ್‌ ಮಾರ್ಷಲ್‌ ನಿಖಿಲ್‌ ರಮೇಶ್‌ ಚಿಟ್ನೀಸ್‌

ಏರ್‌ವೈಸ್‌ ಮಾರ್ಷಲ್‌ ಸತ್ತಾರೂ ಭಾನೋಜಿ ರಾವ್‌

ಏರ್‌ವೈಸ್‌ ಮಾರ್ಷಲ್‌ ಲಕ್ಷ್ಮೀ ನರೈನ್‌ ಶರ್ಮಾ

ಏರ್‌ವೈಸ್‌ ಮಾರ್ಷಲ್‌ ಮಕರಂದ ರಾನಾಡೆ

ವಾಯುಸೇನಾ ಪದಕ:

ವಿಂಗ್‌ ಕಮಾಂಡರ್‌ ದಲೇರ್‌ ಸಿಂಗ್‌ ಬಿಲ್ಲಿಂಗ್‌

ವಿಂಗ್‌ ಕಮಾಂಡರ್‌ ರಾಜೇಶ್‌ ಅಗರ್‌ವಾಲ್‌

ಸ್ಕ್ವ್ಯಾಡ್ರನ್‌ ಲೀಡರ್‌ ನಿನಾದ್‌ ಅನಿಲ್‌ ಮಂಡಾವ್‌ಗಾನೆ (ಮರಣೋತ್ತರ)

ಸ್ಕ್ವ್ಯಾಡ್ರನ್‌ ಲೀಡರ್‌ ಸಿದ್ಧಾರ್ಥ್‌ ವಶಿಷ್ಠ (ಮರಣೋತ್ತರ)

ವಾಯುಸೇನಾ ಪದಕಗಳು:

ಗ್ರೂಪ್‌ ಕ್ಯಾಪ್ಟನ್‌ ಸತೀಶ್‌ ಕುಮಾರ್‌ ಗುಪ್ತಾ

ಗ್ರೂಪ್‌ ಕ್ಯಾಪ್ಟನ್‌ ಅನಿರುದ್ಧ ನಂದನ್‌ ಕರುಲ್ಕರ್‌

ಗ್ರೂಪ್‌ ಕ್ಯಾಪ್ಟನ್‌ ಪ್ರಭಾತ್‌ ಮಲಿಕ್‌

ಗ್ರೂಪ್‌ ಕ್ಯಾಪ್ಟನ್‌ ರೋಹಿತ್‌ ವಿಜಯದೇವ್‌

ಗ್ರೂಪ್‌ ಕ್ಯಾಪ್ಟನ್‌ ಕೊಸಾನಾ ರಾಮರಾವ್‌

ಗ್ರೂಪ್‌ ಕ್ಯಾಪ್ಟನ್‌ ಪ್ರೊಮಿತ್‌ ಬೋಸ್‌

ಗ್ರೂಪ್‌ ಕ್ಯಾಪ್ಟನ್‌ ಗಿರೀಶ್‌ ದಾಂತಳೆ

ಗ್ರೂಪ್‌ ಕ್ಯಾಪ್ಟನ್‌ ತರುಣ್‌ ಗುಪ್ತಾ

ಗ್ರೂಪ್‌ ಕ್ಯಾಪ್ಟನ್‌ ಸುಮಿತ್‌ ಗಾರ್ಗ್‌

ಗ್ರೂಪ್‌ ಕ್ಯಾಪ್ಟನ್‌ ಮಂದೆತಿರ ಮೇದಯ್ಯ ಬೋಪಣ್ಣ

ಗ್ರೂಪ್‌ ಕ್ಯಾಪ್ಟನ್‌ ಪಾರಿಜಾತ್‌ ಸೌರಭ್‌

ಗ್ರೂಪ್‌ ಕ್ಯಾಪ್ಟನ್‌ ನಿತಿನ್‌ ಕುಮಾರ್‌ ವತ್ಸ್ಯ

ಗ್ರೂಪ್‌ ಕ್ಯಾಪ್ಟನ್‌ ಸಮಿತ್‌ ಗುಪ್ತಾ

======:

ವಿಶಿಷ್ಟ ಸೇವಾ ಪದಕ:

ಏರ್‌ವೈಸ್‌ ಮಾರ್ಷಲ್‌ ದಲ್ಜಿತ್‌ ಸಿಂಗ್‌

ಏರ್‌ವೈಸ್‌ ಮಾರ್ಷಲ್‌ ಷಣ್ಮುಗ ಸುಂದರಂ ಆನಂದನ್‌

ಏರ್‌ ಕಮಾಂಡರ್‌ ಸಾಂಭಶಿವಂ ಭಾಸ್ಕರನ್‌

ಏರ್‌ ಕಮಾಂಡರ್‌ ವಿಜಯ್‌ ವಿ ಜೋಶಿ

ಏರ್‌ ಕಮಾಂಡರ್‌ ನೀರಜ್‌ ನೈನ್‌ವಾಲ್‌

ಬ್ರಿಗೇಡಿಯರ್‌ ಸಂಜಯ್‌ ಮಾಥೂರ್‌

ಗ್ರೂಪ್‌ ಕ್ಯಾಪ್ಟನ್‌ ಅರಿಂಧಮ್‌ ಲಾಹಿರಿ

ಗ್ರೂಪ್‌ ಕ್ಯಾಪ್ಟನ್‌ ವಾಡಪಳ್ಳಿ ರವಿಸತ್ಯನಾರಾಯಣ ರಾಜು

ಗ್ರೂಪ್‌ ಕ್ಯಾಪ್ಟನ್‌ ನಿತಿನ್‌ ಯಶವಂತ್‌ ಪಾಟೀಲ್‌

ಗ್ರೂಪ್‌ ಕ್ಯಾಪ್ಟನ್‌ ದೀಪಕ್‌ ಅಹ್ಲುವಾಲಿಯಾ

ಗ್ರೂಪ್‌ ಕ್ಯಾಪ್ಟನ್‌ ಹಿಮಾಂಶು ಗೋಪಾಲ್‌

ಗ್ರೂಪ್‌ ಕ್ಯಾಪ್ಟನ್‌ ಅನೂಜ್‌ ಗುಪ್ತಾ

ಗ್ರೂಪ್‌ ಕ್ಯಾಪ್ಟನ್‌ ಅನುಪಮ್‌ ಬ್ಯಾನರ್ಜಿ

ಗ್ರೂಪ್‌ ಕ್ಯಾಪ್ಟನ್‌ ಆಶೀಷ್‌ ಶ್ರೀವಾತ್ಸವ ವಿ ಎಂ

ಗ್ರೂಪ್‌ ಕ್ಯಾಪ್ಟನ್‌ ಯೋಗೇಶ್‌ ಕಲ್ಯಾಣ್‌ ದೀಕ್ಷಿತ್‌

ಗ್ರೂಪ್‌ ಕ್ಯಾಪ್ಟನ್‌ ಮಂಥರ್‌ ಶ್ರೀನಿವಾಸ ರಾಮಮೋಹನ್‌

ಗ್ರೂಪ್‌ ಕ್ಯಾಪ್ಟನ್‌ ವಿಕ್ರಂ ಸಿಂಗ್‌

ಗ್ರೂಪ್‌ ಕ್ಯಾಪ್ಟನ್‌ ಮನೋಜ್‌ ಕುಮಾರ್‌ ರಾಣಾ

ಗ್ರೂಪ್‌ ಕ್ಯಾಪ್ಟನ್‌ ತುಷಾರ್‌ ಅಗರ್‌ವಾಲ್‌

ಗ್ರೂಪ್‌ ಕ್ಯಾಪ್ಟನ್‌ ತರುಣ್‌ ದೇಸಾಯಿ

ಗ್ರೂಪ್‌ ಕ್ಯಾಪ್ಟನ್‌ ಅಜಯ್‌ ರಾಣಾ

ಗ್ರೂಪ್‌ ಕ್ಯಾಪ್ಟನ್‌ ರಾಜಿರಂಜನ್‌

ಗ್ರೂಪ್‌ ಕ್ಯಾಪ್ಟನ್‌ ಎಸ್‌ ವಿನಯ್‌ ಕುಮಾರ್‌

ಗ್ರೂಪ್‌ ಕ್ಯಾಪ್ಟನ್‌ ಜಸ್ವಂತ್‌ ಪಟೇಲ್‌

ಗ್ರೂಪ್‌ ಕ್ಯಾಪ್ಟನ್‌ ಸಮರ್ಥ್‌ ಧನ್ಕರ್‌

ವಿಂಗ್‌ ಕಮಾಂಡರ್‌ ಅಚಿನ್‌ ಪಿಳ್ಳೈ

ವಿಂಗ್‌ ಕಮಾಂಡರ್‌ ಶಂಕರ ಸುಬ್ಬು ಸಿದ್ಧಾರ್ಥನ್

ವಿಂಗ್‌ ಕಮಾಂಡರ್‌ ಅರುಣ್‌ ಸಿಂಗ್‌

ಜ್ಯೂನಿಯರ್‌ ವಾರೆಂಟ್‌ ಅಧಿಕಾರಿ ಕುಮಾರ್‌ಚಂದ್ರ ಶೇಖರ್‌

ಶೌರ್ಯ ಚಕ್ರ ಪ್ರಶಸ್ತಿ:

ಲೆಫ್ಟಿನೆಂಟ್‌ ಕರ್ನಲ್‌ – ಜ್ಯೋತಿ ಲಾಮಾ

ಮೇಜರ್‌ – ಕೊಂಜೆನ್‌ಗಾಬಮ್‌ ಬಿರೇಂದ್ರ ಸಿಂಗ್‌

ನೈಬ್‌ ಸುಬೇದಾರ್‌ ನರೇಂದರ್‌ ಸಿಂಗ್‌

ದಿವಂಗತ ನೈಬ್‌ ಸುಬೇದಾರ್‌ (ಮರಣೋತ್ತರ)

ನಾಯಕ್‌ ನರೇಶ್‌ ಕುಮಾರ್‌

ಸಿಪಾಯಿ ಕರ್ಮ್‌ದಿಯೋ ಓರಾನ್‌

LEAVE A REPLY

Please enter your comment!
Please enter your name here