ಸಿಂಪಲ್ ಬೆಡಗಿಯ ಸೆಕೆಂಡ್‌ ಇನ್ನಿಂಗ್ಸ್‌ ಶುರು…

ಸಿಂಪಲ್ಲಾಗ್‌ ಒಂದು ಲವ್‌ ಸ್ಟೋರಿ, ಪ್ರೇಮಕಾವ್ಯ, ಫೇರ್‌ ಆಂಡ್‌ ಲವ್ಲಿ, ಕಿರಗೂರಿನ ಗಯ್ಯಾಳಿಗಳು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್‌ ಮಾಡಿಕೊಂಡಿದ್ದ  ನಟಿ ಶ್ವೇತ ಶ್ರೀವಾತ್ಸವ್‌  ತಾಯಿ ಆದ ನಂತರ ಕಳೆದ ೩ ವರ್ಷಗಳ ಕಾಲ ಬಿಡುವು ತೆಗೆದುಕೊಂಡಿದ್ದರು.

ಈ ನಟಿ ಈಗ “ರಹದಾರಿ” ಸಿನಿಮಾ ಮೂಲಕ  ಸ್ಯಾಂಡಲ್ ವುಡ್ ಗೆ ವಾಪಾಸಾಗಿರುವ ಶ್ವೇತಾ ಈಗ ಸಖತ್‌ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ. ಈ ಫೋಟೋಶೂಟ್‌ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

LEAVE A REPLY

Please enter your comment!
Please enter your name here