ನಂದಿಗ್ರಾಮದಲ್ಲಿ ಮೆಗಾ ಟ್ವಿಸ್ಟ್…….

ನಂದಿಗ್ರಾಮದಲ್ಲಿ ಮೆಗಾ ಟ್ವಿಸ್ಟ್ ಕೇಳಿಬರುತ್ತಿದೆ. ನಂದಿಗ್ರಾಮದ ಟಿಎಂಸಿ ಅಭ್ಯರ್ಥಿ ಮಮತಾ ಬ್ಯಾನರ್ಜಿಯವರ ಗೆಲುವು ಬಹುತೇಕ ಖಚಿತವಾಗಿತ್ತು. ಆದರೆ, ಕೊನೆಯ ಹಂತದ ಮತ ಎಣಿಕೆಯಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.

ಇನ್ನು ಕೆಲವೇ ಕ್ಷಣಗಳಲ್ಲಿ ನಂದಿಗ್ರಾಮದ ನಾಯಕರಾರು ಅನ್ನೋದು ತಿಳಿಯಲಿದೆ.

ನಂದಿಗ್ರಾಮದಿಂದ ಮತ್ತೊಂದು ಮೆಗಾ ಟ್ವಿಸ್ಟ್…..

ನಂದಿಗ್ರಾಮ ವಿಧಾನಸಬಾ ಕ್ಷೇತ್ರದ ಮತ ಎಣಿಕೆ ಕಾರ್ಯದಲ್ಲಿ ಗೊಂದಲವಾದ ಹಿನ್ನೆಲೆಯಲ್ಲಿ ಮಮತಾ ಸೋತಿದ್ದಾರೆ ಬಿಜೆಪಿ ಹೇಳುತ್ತಿದ್ದು ಹಲವು ಮಾಧ್ಯಮಗಳು ವರದಿ ಮಾಡಿದೆ,ಆದರೆ ತೃಣಮೂಲ ಕಾಂಗ್ರೆಸ್ ” ನಂದಿ ಗ್ರಾಮದಲ್ಲಿ ಇನ್ನೂ ಮತ ಎಣಿಕೆ ಮುಗಿದಿಲ್ಲ ಎಂದಿದೆ.

 

LEAVE A REPLY

Please enter your comment!
Please enter your name here