ದೆಹಲಿಯ ಹೂವಿನ ಮಾರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕ ಸಾಧನ ಪತ್ತೆ

ದೆಹಲಿಯ ಘಾಜಿಪುರ ಹೂವಿನ ಮಾರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ತಾನ ಶುಕ್ರವಾರ ಹೇಳಿದ್ದಾರೆ.

ಅನುಮಾನಾಸ್ಪದ ಚೀಲವೊಂದು ಹೂವಿನ ಮಾರುಕಟ್ಟೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಾಂಬ್ ನಿಷ್ಕ್ರಿಯ ದಳವನ್ನು ಹೂವಿನ ಮಾರುಕಟ್ಟೆಗೆ ರವಾನಿಸಿದ್ದರು. ಈ ವೇಳೆ ಸುಧಾರಿತ ಸ್ಫೋಟಕ ಸಾಧನ ಪತ್ತೆಯಾಗಿದೆ.

ಐಇಡಿ ಪತ್ತೆ ಹಚ್ಚಿರುವ ಬಾಂಬನ್ನು ರಾಷ್ಟ್ರೀಯ ಭದ್ರತಾ ದಳ (ಎಸ್​ಪಿಜಿ) ಸ್ಪೋಟವಾಗದಂತೆ ನಡೆದಿದೆ. ಗಾಜಿಪುರ ಹೂವಿನ ಮಾರುಕಟ್ಟೆಯನ್ನು ಐಇಡಿ ವಶಪಡಿಸಿಕೊಂಡಿದೆ.

LEAVE A REPLY

Please enter your comment!
Please enter your name here