ದುಬಾರಿ 2020.. 45ಸಾವಿರ ಆಗುತ್ತೆ ಚಿನ್ನದ ಬೆಲೆ..!

ಹೊಸ ವರ್ಷದ ಆರಂಭದಲ್ಲೇ ಚಿನ್ನದ ಬೆಲೆ ಸಿಕ್ಕಾಪಟ್ಟೆ ಹೆಚ್ಚಳವಾಗಿದೆ. ಮೊದಲ ದಿನವೇ 40 ಸಾವಿರ ರೂಪಾಯಿ ದಾಟಿದೆ 10 ಗ್ರಾಂ ಚಿನ್ನದ ಬೆಲೆ. ಇದು ಇಲ್ಲಿಗೆ ನಿಲ್ಲುತ್ತಾ..? ಕಡಿಮೆ ಆಗುತ್ತಾ..? ಅಥವಾ ಇನ್ನೂ ಹೆಚ್ಚಾಗುತ್ತೆ..? ಬುಲಿಯನ್ ಮಾರ್ಕೇಟ್ ಪರಿಣಿತರು ಏನು ಹೇಳುತ್ತಾರೆ ನೋಡೋಣ. ಚಿನ್ನಾಭರಣ ಪ್ರಿಯರೇ ಜೋಕೆ.. ಹೊಸ ವರ್ಷ 2020.. ಚಿನ್ನಾಭರಣ ಪ್ರಿಯರಿಗೆ ಕಹಿಯ ವರುಷ. ಏಕೆಂದರೇ ಈ ವರ್ಷ ಚಿನ್ನದ ಬೆಲೆ ಸಿಕ್ಕಾಪಟ್ಟೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಬುಲಿಯನ್ ಮಾರ್ಕೆಟ್ ತಜ್ಞರು ಹೇಳುತ್ತಿದ್ದಾರೆ. … Continue reading ದುಬಾರಿ 2020.. 45ಸಾವಿರ ಆಗುತ್ತೆ ಚಿನ್ನದ ಬೆಲೆ..!