ದಯವಿಟ್ಟು ಈ ಅಡುಗೆ ಮಾಡೋಕೆ ಹೋಗ್ಬೇಡಿ..

ನೀವು ಪಾಕ ಪ್ರಿಯರಾ..? ಯೂಟ್ಯೂಟ್‍ನಲ್ಲಿ ನೋಡಿ ನೋಡಿ ಹೊಸ ಹೊಸ ರುಚಿ ತಯಾರಿಸುತ್ತೀರಾ..? ಹಾಗಿದ್ದರೇ, ನೀವು ನಾವು ತೋರಿಸುವ ಅಡುಗೆ ಮಾಡೋ ಸಾಹಸಕ್ಕೆ ಮಾತ್ರ ಮುಂದಾಗಬೇಡಿ.

ನಿಮಗೆ ಸ್ವೀಟ್ ಮ್ಯಾಗಿ ಗೊತ್ತಾ..? ಗುಲಾಬ್ ಜಾಮೂನ್ ಪಾವ್ ಬಾಜಿ ಗೊತ್ತಾ..? ಕುರ್‍ಕುರೆ ಮಿಲ್ಕ್ ಶೇಕ್ ಗೊತ್ತಾ..? ಇಡ್ಲಿಗೆ ಟೀ ಸುರಿದುಕೊಂಡು ತಿನ್ನೋದು ಗೊತ್ತಾ..? ಇದೇನಪ್ಪಾ ಹೊಸ ಹೊಸ ಕಾಂಬಿನೇಷನ್ ಬಗ್ಗೆ ಹೇಳುತ್ತಿದ್ದಾರೆ. ನಮಗೆ ಗೊತ್ತಿಲ್ಲ ಅನ್ನುತ್ತೀರಾ..? ನಿಮಗೆ ಗೊತ್ತಿಲ್ಲ ಅಂದರೇ ಒಳ್ಳೆಯದೆ.

ಕೆಲವರು ಈ ಕಾಂಬಿನೇಷನ್ ಟ್ರೈ ಮಾಡಿ, ಅದನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಮ್ಯಾಗಿ ಉಪಯೋಗಿಸಿಕೊಂಡು ಸ್ವೀಟ್ ತಯಾರಿಸುವುದು., ಕೋಕೋ ಚೆರ್ರಿ ದೋಸೆ ತಯಾರಿಸುವುದು.., ಗುಲಾಬ್ ಜಾಮೂನ್ ಅನ್ನು ಪಾವ್‍ಬಾಜಿ ಜೊತೆ ಉಪಯೋಗಿಸುವುದು, ದಾಲ್ ಮಕ್ಕಾನಿ ಕ್ಯಾಪಚಿನೋ.. ಟೀಯಲ್ಲಿ ಇಡ್ಲಿ ಅದ್ದಿಕೊಂಡು ತಿನ್ನುವುದಕ್ಕೆ ಕೆಲವರು ಟ್ರೈ ಮಾಡಿದ್ದಾರೆ.

ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ದಯವಿಟ್ಟು ಇದನ್ನು ನೀವು ಟ್ರೈ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಸ್ವೀಟ್ ಮ್ಯಾಗಿ

ಗುಲಾಬ್ ಜಾಮೂನ್ ಬಾವ್ ಬಾಜಿ

ಕುರ್‍ಕುರೆ ಮಿಲ್ಕ್ ಶೇಕ್

ಕೋಕೋ ಚೆರ್ರಿ ದೋಸೆ

ಚಟ್ನಿ ಬದಲು ಟೀ ಜೊತೆ ಇಡ್ಲಿ

Hello, I’m new to India. I hope I’m doing this right. from india

LEAVE A REPLY

Please enter your comment!
Please enter your name here