ಬಾಲಿವುಡ್‌ ನಟಿ ಕರೀನಾ ಕಪೂರ್‌ ಮತ್ತು ನಟ ಸೈಫ್‌ ಆಲಿ ಖಾನ್‌ ಅವರ ಮಗ ತೈಮೂರ್‌ ಯಾವಾಗಲೂ ನಗುತ್ತಾ- ಆಡುತ್ತಾ ತನ್ನ ಕ್ಯೂಟ್‌ ಸ್ಮೈಲ್‌ ನಿಂದ ಎಲ್ಲರನ್ನೂ ಮೋಡಿ ಮಾಡುವ ಮಗು. ಬಿ-ಟೌನ್​ನ ಸೆಲೆಬ್ರಿಟಿ ಕಿಡ್ಸ್​ನ ಲಿಸ್ಟ್​ನಲ್ಲಿ ಅತಿ ಹೆಚ್ಚು ಕೇಳಿ ಬರುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಹೆಸರು ತೈಮೂರ್ ಅಲಿ ಖಾನ್​ ಇಂದು ತನ್ನ 3 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತಿದ್ದಾನೆ.

ತನ್ನ ತಮ್ಮನ ಹುಟ್ಟಿದ ಹಬ್ಬಕ್ಕೆ ತುಂಬಾ ಮುದ್ದಾದ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವಿಷ್‌ ಮಾಡಿರುವ ಫೋಟೋಗಳು ಇಲ್ಲಿವೆ ನೋಡಿ.

ತೈಮೂರನ್ನು ಎಲ್ಲರೂ ಮುದ್ದಾಗಿ ಟಿಮ್-ಟಿಮ್‌ ಎಂದು ಕರೆಯುತ್ತಾರೆ. ಹಾಗಾಗಿ ಎಲ್ಲರೂ “ಹ್ಯಾಪಿ ಬರ್ತ್ ಡೇ ಟಿಮ್‌ ಟಿಮ್‌ ” ಎಂದು ವಿಶ್‌ ಮಾಡಿದ್ದಾರೆ.

LEAVE A REPLY

Please enter your comment!
Please enter your name here