ಡಿ ಬಾಸ್ ರಾಬರ್ಟ್ ಟೀಸರ್ ಔಟ್ – ಹೊಸ ವರ್ಷಕ್ಕೆ ಹೊಸ ರೆಕಾರ್ಡ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಕ್ರಿಸ್ಮಸ್ ಗಿಫ್ಟ್ ಕೊಟ್ಟಿದ್ದಾರೆ. ಒಡೆಯ ಅಭಿನಯದ ರಾಬರ್ಟ್ ಚಿತ್ರದ ಟೀಸರ್ ರಿಲೀಸ್ ಆಗಿದೆ.

ರಗಡ ಎಂಟ್ರಿ ಕೊಟ್ಟಿರುವ ರಾಬರ್ಟ್ ಮೋಷನ್ ಪೋಸ್ಟರ್  ಬಿಡುಗಡೆಯಾದ ಕೇವಲ ಐದು ಗಂಟೆಯ ಒಳಗೆ 5 ಲಕ್ಷ ಬಾರಿ ವೀಕ್ಷಿಸಲಾಗಿದೆ.

ಬಾ..ಬಾ..ನಾ ರೆಡಿ ಅನು ಹಿನ್ನಲೆ ಧ್ವನಿಯಲ್ಲಿ ಯೂಟ್ಯೂಬ್ ನಲ್ಲಿ ಹೊಸ ಎಬ್ಬಿಸಿದೆ ಫಸ್ಟ್ ಲುಕ್ ಮೋಷನ್ ಪೋಸ್ಟರ್.

ಬ್ಲಾಕ್ ಅಂಡ್ ವೈಟ್ ಶೇಡ್ ನಲ್ಲಿ ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿರುವ ಡಿ ಬಾಸ್ ಅಭಿಮಾನಿಗಳ ಕಿಚ್ಚು ಹೆಚ್ಚಿಸಿದ್ದಾರೆ.

ಇದು ದರ್ಶನ್ ಅಭಿನಯದ 53ನೇ ಚಿತ್ರ. ನಾಯಕಿಯಾಗಿ ಭದ್ರಾವತಿ ಮೂಲದ ಆಶಾ ಭಟ್ ನಟಿಸಿದ್ದಾರೆ. ತೆಲುಗಿನ ಜಗಪತಿ ಬಾಬು, ವಿನೋದ್ ಪ್ರಭಾಕರ್ ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ತರುಣ್ ಸುಧೀರ್ ಡೈರೆಕ್ಷನ್ ಇದೆ .

ರಾಬರ್ಟ್ ಸಿನಿಮಾದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಮೂಲಕ ದರ್ಶನ್ ಕ್ರಿಸ್ಮಸ್ ಶುಭಾಶಯಗಳನ್ನು ಹೇಳಿದ್ದಾರೆ.

LEAVE A REPLY

Please enter your comment!
Please enter your name here