ಡಬ್ಬೂ ಕ್ಯಾಲೆಂಡರ್‌ -2020 ಏನಿದೆ ವಿಶೇಷ?

ಡಬ್ಬೂ ರತ್ನಾನಿ ಹೆಸರು ಪ್ರತೀ ವರ್ಷದ ಆರಂಭದಲ್ಲಿ ಬಾಲಿವುಡ್ ಅಂಗಳದಲ್ಲಿ ಸುದ್ದಿಯಾಗುವ ವ್ಯಕ್ತಿ. ಹೌದು ಫ್ಯಾಷನ್‌ ಲೋಕದಲ್ಲಿ
ಡಬ್ಬೂ ಎನ್ನುವ ಫ್ಯಾ಼ಷನ್‌ ಛಾಯಾಗ್ರಾಹಕನ ಎದುರು ಬಾಲಿವುಡ್ ನಟ ನಟಿಯರು ಸಿಕ್ಕಾಪಟ್ಟೆ ಬೋಲ್ಡ್ ನೆಸ್ ಗೆ  ಮಾರುಹೋಗುತ್ತಾರೆ ಎಂಬ ಮಾತಿದೆ.

ಅಂದ ಹಾಗೆ 2020ರ  ಡಬ್ಬೂ ಕ್ಯಾಲೆಂಡರ್ ನಲ್ಲಿ ಈ ಬಾರಿ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡ ಹೊಸ ತಾರೆಯರಾದ ಅನನ್ಯಾ ಪಾಂಡೆ, ಕೃತಿ ಸೆನೋನ್, ಕಿಯಾರಾ‌ ಅಡ್ವಾಣಿ, ಭೂಮಿ ಪೆಡ್ನೇಕರ್, ವಿಕ್ಕಿ ಕೌಶಲ್, ಟೈಗರ್‌ ಶ್ರಾಫ್, ಕಾರ್ತಿಕ್‌ ಆರ್ಯನ್,
ವಿದ್ಯಾಬಾಲನ್, ಸೈಫ್‌ ಆಲಿ ಖಾನ್, ಐಶ್ವರ್ಯ ರೈ, ಅನುಷ್ಕ‌ ಶರ್ಮಾ, ಸನ್ನಿ ಲಿಯೋನ್,ಹೃತಿಕ್‌ ರೋಷನ್ ಮುಂತಾದವರು ಕಾಣಿಸಿಕೊಂಡಿದ್ದಾರೆ.

ಪ್ರತಿವರ್ಷ ಡಬ್ಬೂ ಕ್ಯಾಲೆಂಡರ್ ಗಳಲ್ಲಿ ಕಾಣಿಸಿಕೊಳ್ಳುವ ವಿಶೇಷತೆ ಏನಪ್ಪಾ ಅಂದರೆ ಈ ಕ್ಯಾಲೆಂಡರ್ ಗಳಲ್ಲಿ ಕಾಣಿಸಿಕೊಳ್ಳುವ ಹೊಸ ಪ್ರತಿಭೆಗಳು ಇಡೀ ವರ್ಷ ಸಕ್ಸಸ್ ರೇಟಿನಲ್ಲಿ ಇರುತ್ತಾರೆ. ಬಾಲಿವುಡ್ ಅಂಗಳದಲ್ಲಿ ಡಬ್ಬೂ ಕ್ಯಾಲೆಂಡರ್ ಬಗ್ಗೆ ಚರ್ಚೆಯಾಗುವಷ್ಟು ವಿಚಾರ ಬೇರೆ ಇಲ್ಲ ಎಂಬ ಮಾತಿದೆ.

      ಕೃತಿ ಸೆನೋನ್

‌                                                      ಐಶ್ವರ್ಯ ರೈ ಬಚ್ಚನ್

‌                                                    ವಿದ್ಯಾ ಬಾಲನ್

                                                  ಹೃತಿಕ್‌ ರೋಶನ್

‌                                               ವಿಕ್ಕಿ ಕೌಶಲ್

                                                  ಪರಿಣಿತಿ ಚೋಪ್ರಾ

LEAVE A REPLY

Please enter your comment!
Please enter your name here