ಜೂನ್ 30ರವರೆಗೆ ದೇವಸ್ಥಾನ, ಮಾಲ್ ಬಂದ್

ಜೂನ್ 30ರವರೆಗೆ ದೇವಸ್ಥಾನ, ಮಸೀದಿ, ಚರ್ಚ್ ಗಳು ಒಡಿಶಾದಲ್ಲಿ ಬಂದ್ ಆಗಿರಲಿದೆ ಎಂದು ಆದೇಶ ಹೊರಡಿಸಿದೆ.

ಒಡಿಶಾ ರಾಜ್ಯದಲ್ಲಿ ಮಾಲ್ ಗಳು ಕೂಡಾ ಜೂನ್ 30ರವರೆಗೆ ಬಂದ್ ಆಗಿರಲಿದೆ.

ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಜೂನ್ 30ರವರೆಗೆ ಪಾರ್ಸೆಲ್ ಗಷ್ಟೇ ಅನುಮತಿ ನೀಡಲಾಗಿದೆ.

LEAVE A REPLY

Please enter your comment!
Please enter your name here