ಜೂನ್‌ 8ರಿಂದ ದೇವಸ್ಥಾನಗಳನ್ನು ತೆರೆಯಲು ಪ್ರಧಾನಿ ಮೋದಿ ಸರ್ಕಾರದಿಂದ ಷರತ್ತು..!

ಜೂನ್‌ 8ರಿಂದ ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದ್ದು, ಅದಕ್ಕಾಗಿಯೇ ಇವತ್ತು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.

ದೇವಸ್ಥಾನಗಳನ್ನು ತೆರೆಯಲು ಷರತ್ತುಗಳು:

1) ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆ ಮತ್ತು ತೀರ್ಥ ಸಂಪ್ರೋಕ್ಷಣೆ ಮಾಡುವಂತಿಲ್ಲ

2 ದೇವಸ್ಥಾನಗಳಲ್ಲಿರುವ ದೇವರ ಮೂರ್ತಿ, ಪವಿತ್ರ ಪುಸ್ತಕಗಳನ್ನು ಮುಟ್ಟುವಂತಿಲ್ಲ

3) ದೇವಸ್ಥಾನಗಳಲ್ಲಿ ಪ್ರಾರ್ಥನೆ, ಸಂಗೀತಾ ಕಾರ್ಯಕ್ರಮ ಮತ್ತು ಭಜನಾ ಕಾರ್ಯಕ್ರಮ ಮಾಡುವಂತಿಲ್ಲ

4) ಎಲ್ಲರಿಗೂ ಒಂದೇ ಚಾದರ, ನೆಲಹಾಸುಗಳನ್ನು ಬಳಸುವಂತಿಲ್ಲ

೫) ಚಪ್ಪಲಿಗಳನ್ನು ಧಾರ್ಮಿಕ ಕ್ಷೇತ್ರದ ಒಳಗೆ ತರುವಂತಿಲ್ಲ. ಭಕ್ತರು ತಾವು ಬರುವ ವಾಹನಗಳ ಒಳಗೆಯೇ ಇಡಬೇಕು.

LEAVE A REPLY

Please enter your comment!
Please enter your name here