ಗುಡ್ ನ್ಯೂಸ್ – ಅಲ್ಲಿ ಮಿನರಲ್ ವಾಟರ್ ಬಾಟಲ್ ಬಳಕೆ ಬಂದ್

ಸಿಕ್ಕಿಂನಲ್ಲಿ ಮುಂದಿನ ಜನವರಿ  ಒಂದರಿಂದ ಮಿನರಲ್  ವಾಟರ್ ಬಾಟಲ್ ಬಳಕೆ  ನಿಷೇಧ ಮಾಡುವುದಾಗಿ ಮುಖ್ಯಮಂತ್ರಿ ಪಿ ಎಸ್ ತಮಾನ್ಗ್ ಪ್ರಕಟಿಸಿದ್ದಾರೆ.

ಗ್ಯಾಂಗ್ ಟಕ್ ನಲ್ಲಿ ನಡೆದ ಗಾಂಧಿ  ಜಯಂತಿ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಿಷೇಧ  ಜಾರಿ ಬಳಿಕ, ಹಿಮಾಲಯದಿಂದ ಬರುವ ಸ್ವಚ್ಛ ಮತ್ತು ಪರಿಶುದ್ಧವಾದ ನೀರನ್ನು  ಕುಡಿಯುವ ನೀರನ್ನಾಗಿ ಬಳಕೆ  ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ಲಾಸ್ಟಿಕ್ ಬಾಟಲ್ ನಲ್ಲಿ ಇರುವ ನೀರಿಗಿಂತ ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಪಿ ಎಸ್ ತಮಾನ್ಗ್ ಸ್ಪಷ್ಟ ಪಡಿಸಿದ್ದಾರೆ

LEAVE A REPLY

Please enter your comment!
Please enter your name here