ಗುಜರಾತ್‌ನ ಏರ್‌ಪೋರ್ಟ್‌ನಲ್ಲಿ ಮಂಗಗಳ ಕಾಟ..! – ಪರಿಹಾರ ಏನ್‌ ಗೊತ್ತಾ..?

ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‌ನ ಅಹಮದಾಬಾದ್‌ ನಗರದಲ್ಲಿರುವ ಏರ್‌ಪೋರ್ಟ್‌ನಲ್ಲಿ ಮಂಗಗಳ ಕಾಟ ಅತಿಯಾಗಿದೆ. ಸರ್ದಾರ್‌ ವಲ್ಲಭಾಯ್‌ ಪಟೇಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋತಿಗಳನ್ನು ಓಡಿಸಲು ಏರ್‌ಪೋರ್ಟ್‌ ಸಿಬ್ಬಂದಿ ಕರಡಿಗಳ ವೇಷ ಧರಿಸಿದ್ದಾರೆ.

ಕರಡಿಗಳನ್ನು ನೋಡಿದ್ರೆ ಮಂಗಗಳು ಭಯಗೊಂಡು ಓಡಿಹೋಗ್ತವೆ. ಹೀಗಾಗಿ ಕರಡಿ ವೇಷ ಹಾಕಿಸಿ ಓಡಿಸಿದ್ದೇವೆ ಎಂದು ವಿಮಾನನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

LEAVE A REPLY

Please enter your comment!
Please enter your name here