ಕ್ಯಾಚ್ ಹಿಡಿಯಲು ಹೋಗಿ ಏನಾಯ್ತು ಗೊತ್ತಾ..? ವಿಡಿಯೋ ನೋಡಿ

ಕ್ರಿಕೆಟ್ ಆಡುವಾಗ ಕ್ಯಾಚ್ ಹಿಡಿಯಲು ಹೋಗಿ ಪರಸ್ಪರ ಡಿಕ್ಕಿ ಹೊಡೆದು ಇಬ್ಬರು ಆಟಗಾರರು ಪ್ರಜ್ಞೆ ಕಳೆದುಕೊಂಡು ಆಸ್ಪತ್ರೆ ಸೇರಿದ್ದಾರೆ.

 

ಕೋಲಾರ  ಜಿಲ್ಲೆಯಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿಯಲ್ಲ ಧೋನಿ ಕಪ್ ನಲ್ಲಿ ರೈಸಿಂಗ್ ಸ್ಟಾರ್ಸ್ ಮತ್ತು ಎಸ್ಎಂಎಸ್ ತಂಡಗಳು ನಡುವೆ ಪಂದ್ಯ ನಡೆಯುತ್ತಿತ್ತು.  ಈ ವೇಳೆ ಕ್ಯಾಚ್ ಹಿಡಿಯುವ ಭರದಲ್ಲಿ ಪರಸ್ಪರ ತಲೆಗೆ ಡಿಕ್ಕಿಹೊಡೆದು ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

LEAVE A REPLY

Please enter your comment!
Please enter your name here