ಕೊರೋನಾ ಬಾಧಿತರಿಗೆ ಹೆಚ್‍ಐವಿ ಔಷಧಿ..!

ಮಾರಕ ವೈರಸ್ ಕೊರೋನಾ ಸೋಂಕಿತರ ಚಿಕಿತ್ಸೆಗೆ ಹೆಚ್‍ಐವಿ ನಿಯಂತ್ರಣಕ್ಕೆ ಬಳಸುವ ಎರಡು ಔಷಧಿಗಳನ್ನು ಜೈಪುರದಲ್ಲಿ ಬಳಸಲಾಗುತ್ತಿದೆ.

ಜೈಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಟಲಿ ಮೂಲದ ದಂಪತಿಗೆ ಹೆಚ್‍ಐವಿ ನಿಯಂತ್ರಣಕ್ಕೆ ಬಳಸುವ
ಲೋಪಿನಾವಿರ್ ಮತ್ತು ರಿಟೋನಾವಿರ್ ಔಷಧಿಗಳ ಮೂಲಕ ಟ್ರೀಟ್‍ಮೆಂಟ್ ನೀಡಲಾಗುತ್ತಿದೆ.

ಈ ಕಾಂಬಿನೇಷನ್‍ನ ಔಷಧಿ ಬಳಕೆಗೆ ಡ್ರಗ್ ಕಂಟ್ರೋಲರ್ ಜನೆರಲ್ ಆಫ್ ಇಂಡಿಯಾ ಷರತ್ತುಬದ್ಧ ಅನುಮತಿ ನೀಡಿದೆ.

LEAVE A REPLY

Please enter your comment!
Please enter your name here