ಕೊರೋನಾ ಪತ್ತೆ ಪರೀಕ್ಷೆಯನ್ನು ಹೀಗೆ ಮಾಡ್ತಾರೆ ನೋಡಿ..

ಜಗತ್ತಿಗೆ ಕಂಟಕವಾಗಿರುವ ಕೊರೋನಾ ವೈರಸ್ ಪತ್ತೆಗೆ ಪರೀಕ್ಷೆ ಹೇಗೆ ನಡೆಯುತ್ತೆ..? ಕೊರೋನಾ ಪರೀಕ್ಷೆ ನಡೆಸುವ ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹರಡದ ರೀತಿ ಏನೆಲ್ಲಾ ಪೂರ್ವ ಸಿದ್ಧತೆ ಕೈಗೊಳ್ಳಲಾಗುತ್ತದೆ..? ಒಬ್ಬರ ಗಂಟಲು ದ್ರವವನ್ನು ಪಡೆದ ಬಳಿಕ ಬೇರೊಬ್ಬರಿಗೆ ಸೋಂಕು ಹರಡದ ರೀತಿ, ಕೊರೋನಾ ಪತ್ತೆ ಪರೀಕ್ಷಾ ಕೇಂದ್ರದಲ್ಲಿ ಕೈಗೊಳ್ಳುವ ಕ್ರಮಗಳೇನು ಎಂಬ ಬಗ್ಗೆ ಕುತೂಹಲ ನಿಮಗೆ ಇರುತ್ತೆ ಅಲ್ವಾ..?

ಇದಕ್ಕಾಗಿಯೇ ಕೊಡಗು ಆರೋಗ್ಯ ಇಲಾಖೆ, ಒಂದು ವಿಡಿಯೋ ಮೂಲಕ, ಕೊರೋನಾ ಪತ್ತೆ ಪರೀಕ್ಷೆ ಹೇಗೆ ನಡೆಸಲಾಗುತ್ತದೆ ಎಂಬುದನ್ನು ತೋರಿಸಿದೆ. ಅದನ್ನು ನೀವು ನೋಡಿ..

 

LEAVE A REPLY

Please enter your comment!
Please enter your name here