ಕುಲವಧು ಸೀರಿಯಲ್ ನಲ್ಲಿ ವಚನಾ ಪಾತ್ರ ವಹಿಸಿದ್ದ ನಟಿ ದಿಶಾ ಮದನ್‌ ಈಗ ಏನು ಮಾಡುತ್ತಿದ್ದಾರೆ ಅಂತ ಕೇಳ್ತಿರಾ…ಸೀರಿಯಲ್‌ ನಲ್ಲಿ ಮಿಂಚಿದ್ದ ಈ ಬೋಲ್ಡ್‌ ಆಂಡ್‌ ಬ್ಯೂಟಿಫುಲ್‌ ಚೆಲುವೆ ಈಗ ಮುದ್ದಾದ ಗಂಡುಮಗುವಿನ ತಾಯಿ.

ದಿಶಾ ಮದನ್ ‘ಕುಲವಧು’ ಧಾರಾವಾಹಿ ನಂತರ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು ಆನಂತರ ಆನ್‌ಲೈನ್‌ 
ಆನ್‌ಲೈನ್‌ ಪ್ರಪಂಚದಲ್ಲಿ ಟಿಕ್ ಟಾಕ್, ಮೂಸಿಕಲಿ ಹಾಗೂ ಯೂಟ್ಯೂಬ್ ವಿಡಿಯೋ ಮಾಡುವ ಮೂಲಕ ಮಿಂಚಿದರು.

ದಿಶಾ ತನ್ನ ಮಗುವಿಗೆ ವಿಹಾನ್ ಶಶಾಂಕ್ ವಾಸುಕಿ ಎಂದು ಹೆಸರಿಟ್ಟಿದ್ದಾರೆ. ಆಗಲೇ ಮಗುವಿಗೆ Bubba V ಎಂಬ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಖಾತೆಯನ್ನು ಕೂಡ ತೆರೆದಿದ್ದಾರೆ.

LEAVE A REPLY

Please enter your comment!
Please enter your name here