ಕರೀನಾ ಸಹೋದರನ ಮದುವೆಯಲಿ ಮಿಂಚಿದ ಬಾಲಿವುಡ್‌ ತಾರೆಯರು

ಕರೀನಾ ಕಪೂರ್‌ ಸಹೋದರ ಕಪೂರ್​ ಕುಟುಂಬದ ಕುಡಿ ಅರ್ಮಾನ್​ ಜೈನ್ ಹಾಗೂ ಅನೀಶಾ ಮಲ್ಹೋತ್ರ ಅವರ ವಿವಾಹದಲ್ಲಿ ಹಲವಾರು ಬಾಲಿವುಡ್‌ ಗಣ್ಯರು, ಉದ್ಯಮಿಗಳು ಪಾಲ್ಗೊಂಡಿದ್ದರು

ಅರ್ಮಾನ್​ ಹಾಗೂ ಅನೀಶಾರ ವಿವಾಹ ನಿನ್ನೆ ಮುಂಬೈನಲ್ಲಿ ಅದ್ದೂರಿಯಿಂದ ನಡೆಯಿತು. ಈ ವಿವಾಹದಲ್ಲಿ ಬಾಲಿವುಡ್‌ನ ಬಾದ್ ಶಾಹ    ಎಂದೇ ಖ್ಯಾತರಾಗಿರುವ ಶಾರೂಖ್‌ ಖಾನ್‌, ಪತ್ನಿ ಗೌರಿ ಖಾನ್‌, ನಿರ್ದೇಶಕ ಕರಣ್‌ ಜೋಹರ್‌, ಅರ್ಮಾನ್‌ ಸಹೋದರಿಯರಾದ ಕರೀನಾ ಕಪೂರ್‌, ಕರೀಶ್ಮಾ ಕಪೂರ್‌ ಕುಣಿದು ಕುಪ್ಪಳಿಸಿದ್ದಾರೆ.

               ಸಹೋದರ ಅರ್ಮಾನ್‌ ವಿವಾಹದಲ್ಲಿ ಸಂಭ್ರಮಿಸಿದ ಕಪೂರ್‌ ಸಹೋದರಿಯರು

‌                       ಮಗ ತೈಮೂರ್ ನೊಂದಿಗೆ ಕರೀನಾ ಕಪೂರ್‌ ಖಾನ್

ಕರೀಶ್ಮಾ ಮಗಳು ಸಮೈರಾ ಕಪೂರ್‌ ಜೊತೆ ಕಪೂರ್‌ ಸಹೋದರಿಯರು

ಶಾರೂಖ್‌ ಖಾನ್‌ ಮತ್ತು ಪತ್ತಿ ಗೌರಿ ಖಾನ್‌

ನಟ ವರುಣ್‌ ಧವನ್‌ ಹಾಗೂ ಗೆಳತಿ ನತಾಶಾ ದಲಾಲ್

ರಣ್ ಬೀರ್‌ ಕಪೂರ್‌ ತಾಯಿ ನೀತು ಕಪೂರ್‌ ಜೊತೆ ರಣಬೀರ್‌ ಕಪೂರ್‌ ಮತ್ತು‌ ಗೆಳತಿ ಆಲಿಯಾ ಭಟ್

ಅಭಿಷೇಕ್‌ ಬಚ್ಚನ್‌ ಮತ್ತು ಐಶ್ವರ್ಯ ರೈ ಬಚ್ಚನ್ ದಂಪತಿಗಳು ಮಗಳು ಆರಾಧ್ಯ ಜೊತೆ

ಕಪೂರ್‌ ಮತ್ತು ಖಾನ್‌ ಕುಟುಂಬ

LEAVE A REPLY

Please enter your comment!
Please enter your name here