ಕಮಿಟ್ ಆಗಲು ಹೇಳಿದ್ರು; ಕ್ಯಾಸ್ಟಿಂಗ್ ಕೌಚ್ ಬಗ್ಗೆ ನಟಿ ಸಂಚಲನ ಹೇಳಿಕೆ

ಕ್ಯಾಸ್ಟಿಂಗ್ ಕೌಚ್ ಬಗ್ಗೆ ಟಾಲಿವುಡ್ ನಟಿ ತೇಜಸ್ವಿ ಸಂಚಲನ ಹೇಳಿಕೆ ನೀಡಿದ್ದಾರೆ. ಕ್ಯಾರೆಕ್ಟರ್ ಅರ್ಟಿಸ್ಟ್ ಅಗಿ, ನಾಯಕಿ ಅಗಿ ಎಲ್ಲರ‌ ಮೆಚ್ಚುಗೆ  ಗಳಿಸಿರುವ ನಟಿ ತೇಜಸ್ವಿ  ಕಮಿಟ್ಮೆಂಟ್ ಎಂಬ ಚಿತ್ರದಲ್ಲೊ ನಟಿಸಿದ್ದು, ಅದಿನ್ನು  ರಿಲೀಸ್ ಆಗಬೇಕಿದೆ.

నన్ను ‘కమిట్‌మెంట్‌’ అడిగారు: తేజస్వి

ಚಿತ್ರದ ಪ್ರಮೋಷನ್ ಭಾಗವಾಗಿ ಮಾತನಾಡಿದ ತೇಜಸ್ವಿ ಕೆವಲ ಸಿನಿಮಾ ರಂಗದಲ್ಲಿ ಅಷ್ಟೇ ಅಲ್ಲ,ಎಲ್ಲಾ ರಂಗದಲ್ಲಿಯೂ ಕ್ಯಾಸ್ಟಿಂಗ್ ಕೌಚ್  ಇದೆ.  ಇಂಡಸ್ಟ್ರಿಯ ಕೆಲವರಿಂದಷ್ಟೇ ಕೆಟ್ಟ ಹೆಸರು ಬರುತ್ತಿದೆ ಎಂದು ಹೇಳಿದ್ದಾರೆ.

నన్ను ‘కమిట్‌మెంట్‌’ అడిగారు: తేజస్వి

ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಶೇಕಡಾ 90ರಷ್ಟು ಕ್ಯಾಸ್ಟಿಂಗ್ ಕೌಚ್ ಇದೆ. ನಾನು ಕೂಡ ಕ್ಯಾಸ್ಟಿಂಗ್ ಕೌಚ್ ಫೇಸ್ ಮಾಡಿದ್ದೇನೆ.

ಕೇವಲ ತೆಲುಗು ಚಿತ್ರರಂಗ ಅಷ್ಟೆ ಅಲ್ಲ. ಕನ್ನಡ, ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿಯೂ ಕ್ಯಾಸ್ಟಿಂಗ್ ಕೌಚ್ ಇದೆ ಎಂದು ತೇಜಸ್ವಿ ಹೇಳಿದ್ದಾರೆ.

ಸಿನಿಮಾ ಮಾಡುವ ದೃಢ ಸಂಕಲ್ಪ ಇಲ್ಲದೇ ಟೈಂಪಾಸ್ ಗಾಗಿ ಚಿತ್ರರಂಗಕ್ಕೆ ಬಂದವರು ಮಾತ್ರ ಚಾನ್ಸ್ ಕೇಳಿಕೊಂಡು ಬರುವ ಯುವತಿಯರನ್ನು ಕಮಿಟ್ ಆಗುವಂತೆ ಕೇಳುತ್ತಾರೆ. ಸಿನಿ ಜಗತ್ತಿಗೆ ಕಾಲಿಡುವ. ಆರಂಭದಲ್ಲಿ ನನ್ನನ್ನು ಕಮಿಟ್ ಆಗುವಂತೆ ಕೇಳಿದರು. ನಾನು ಒಪ್ಪಿಕೊಳ್ಳಲಿಲ್ಲ. ಅಂತಹ ವ್ಯಕ್ತಿಗಳನ್ನು ದಾಟಿಕೊಂಡು ಮುಂದೆ ಬಂದೆ ಎಂದು ತೇಜಸ್ವಿ ಹೇಳಿಕೊಂಡಿದ್ದಾರೆ.

ಮುಂಬೈನಿಂದ ಬಂದವರು ಕಮಿಟ್ ಆಗುತ್ತಾರೆ

ಕ್ಯಾಸ್ಟಿಂಗ್ ಕೌಚ್ ಗೆ ಮುಂಬೈನಿಂದ ಬಂದವರು ಸುಲಭವಾಗಿ ತುತ್ತಾಗುತ್ತಾರೆ. ಕಮಿಟ್ ಆಗುತ್ತಾರೆ ಎಂಬ ಸ್ಪೋಟಕ ಸತ್ಯವನ್ನು ನಟಿ ತೇಜಸ್ವಿ ಬಯಲು ಮಾಡಿದ್ದಾರೆ.

LEAVE A REPLY

Please enter your comment!
Please enter your name here