ಒಂದೇ ಬಾರಿಗೆ ಆರು ಮಕ್ಕಳಿಗೆ ಜನ್ಮ ಕೊಟ್ಟ ಮಹಾತಾಯಿ

ಮಹಿಳೆಯೊಬ್ಬರು ಒಂದೇ ಬಾರಿಗೆ ಆರು ಮಕ್ಕಳಿಗೆ ಜನ್ಮ ಕೊಟ್ಟ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಶಿವಪುರಿ ಜಿಲ್ಲೆಯ 22 ವರ್ಷದ ಮೂರ್ತಿ ಮಾಲೆ ಎಂಬಾಕೆಗೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು, ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಆದರೆ, ಕಡಿಮೆ ಭಾರದ ಕಾರಣ ಎರಡು ಹೆಣ್ಣು ಶಿಶುಗಳು ಹುಟ್ಟಿದ ಕೂಡಲೇ ಅಸುನೀಗಿವೆ. ಇನ್ನುಳಿದ ನಾಲ್ಕು ಹಸಗೂಸುಗಳನ್ನು ಇಂಟೆನ್ಸಿವ್ ಕೇರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗ್ತಿದೆ. ಅಂದ ಹಾಗೇ, ಆರು ಹಸುಗೂಸುಗಳ ಒಟ್ಟು ತೂಕ ಕೇವಲ 3.65 ಕೆಜಿ.

LEAVE A REPLY

Please enter your comment!
Please enter your name here