ಏಕೀ ಮಿನಿಟ್‌ ಟೈಮ್‌ ತಗೊಂಡು ಅಮಿತ್‌ ಶಾಗೆ ಇದನ್ನೂ ಹೇಳಿ – ಶೋಭಾ ಕರಂದ್ಲಾಜೆಗೆ ಮಾಜಿ ಸಚಿವ ಯು ಟಿ ಖಾದರ್‌ ಟಾಂಗ್‌

ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರಲ್ಲಿ ನೇತ್ರಾವದಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನಿಶಾಂತ್‌ ಕಲ್ಲಡ್ಕ ಸಾವಿಗೆ ಜೆಹಾದಿಗಳು ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಕರಂದ್ಲಾಜೆ ಹೆಸರಲ್ಲಿ ಟ್ವಿಟ್ಟರ್‌ ಪೋಸ್ಟ್‌ವೊಂದು ವೈರಲ್‌ ಆದ ಬೆನ್ನಲ್ಲೇ ಕಾಂಗ್ರೆಸ್‌-ಬಿಜೆಪಿ ನಡುವೆ ವಾಗ್ವಾದ ಶುರುವಾಗಿದೆ.

ಶೋಭಾ ಕರಂದ್ಲಾಜೆ ಮಾಡಿದ್ದಾರೆ ಎನ್ನಲಾಗಿರುವ ಟ್ವೀಟ್‌ ಪೋಸ್ಟ್‌ನ್ನೇ ಲಗತ್ತಿಸಿ ಮಾಜಿ ಸಚಿವ ಯು ಟಿ ಖಾದರ್‌ ಸಂಸದೆ ಶೋಭಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here