ಉಚಿತ ಹಾಲಿಗಾಗಿ ಕಿತ್ತಾಡಿಕೊಂಡ ಪರಿ ಇದು.

ಲಾಕ್‍ಡೌನ್ ವೇಲೆ ಬಡವರಿಗೆ ಅನುಕೂಲ ಅಗಲಿ ಎಂದು ಕರ್ನಾಟಕ ಸರ್ಕಾರ, ಕಳೆದ ಮೂರ್ನಾಲ್ಕು ವಾರಗಳಿಂದ ಎಲ್ಲಾ ಕಡೆ ಉಚಿತವಾಗಿ ಅರ್ಧ ಲೀಟರ್ ಹಾಲನ್ನು ವಿತರಣೆ ಮಾಡುತ್ತಿದೆ. ಆದರೆ, ಇದನ್ನು ಸಮಪರ್ಕಕವಾಗಿ, ಯೋಜನಾಬದ್ಧವಾಗಿ ಮಾಡುತ್ತಿಲ್ಲ.

ಪರಿಣಾಮ ಬೆಂಗಳೂರಿನ ಯಲಹಂಕದಲ್ಲಿ ಉಚಿತ ಹಾಲಿಗಾಗಿ ಸ್ಥಳೀಯರ ನಡುವೆ ಗಲಾಟೆ ನಡೆದಿದೆ. ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಕ್ಷೀರ ಕದನದ ದೃಶ್ಯಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

LEAVE A REPLY

Please enter your comment!
Please enter your name here