ಸಚಿನ್ ರವಿ ನಿರ್ದೇಶನದ ಕಿರಿಕ್ ಪಾರ್ಟಿ ಖ್ಯಾತಿಯ ರಕ್ಷಿತ್ ಶೆಟ್ಟಿ ನಾಯಕನಾಗಿ  ಅಭಿನಯಿಸಿರುವ ಬಹು ನಿರೀಕ್ಷಿತ ಚಿತ್ರ ’ಅವನೇ ಶ್ರೀಮನ್ನರಾಯಣ’  ಈಗಾಗಲೇ ಯೂಟ್ಯೂಬ್ ನಲ್ಲಿ ಟ್ರೇಲರ್ ಹವಾ ಎಬ್ಬಿಸಿದೆ.

 ಈ ನಡುವೆ ರಕ್ಷಿತ್ ಶೆಟ್ಟಿ ಟೀಮ್ ಸಿನೆಮಾ ಫ್ಯಾನ್ಸ್ ಗೆ ಆಫರ್ ಕೊಟ್ಟಿದ್ದಾರೆ. ಆ ಆಫರ್ ಏನು ಗೊತ್ತಾ? ಅದೇ ಬರೋಬ್ಬರಿ 2.50 ಲಕ್ಷ ಗೆಲ್ಲೋದು!

ಆದರೆ 2.50 ಲಕ್ಷ ಗೆಲ್ಲೋದು ಹೇಗೆ ಅಂತ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ  ಅವರೇ ಹೇಳಿದ್ದಾರೆ ನೋಡಿ.

LEAVE A REPLY

Please enter your comment!
Please enter your name here