• News
  • Cinema
  • Sports
  • Health
  • Lifestyle
  • Gallery
  • Special
Search
Logo
Logo
Logo
  • News
  • Cinema
  • Sports
  • Health
  • Lifestyle
  • Gallery
  • Special
  • News
  • Cinema
  • Sports
  • Health
  • Lifestyle
  • Gallery
  • Special
English
Home News ಇಪಿಎಫ್‌ ಖಾತೆ; ಆನ್‌ಲೈನ್‌ ಮೂಲಕ ವಿತ್‌ಡ್ರಾಗೆ ಟಿಪ್ಸ್‌
  • News

ಇಪಿಎಫ್‌ ಖಾತೆ; ಆನ್‌ಲೈನ್‌ ಮೂಲಕ ವಿತ್‌ಡ್ರಾಗೆ ಟಿಪ್ಸ್‌

By
Supta
-
17th October 2022
Facebook
Twitter
Pinterest
WhatsApp

    ಉದ್ಯೋಗಿಗಳು ತಮ್ಮ ಉದ್ಯೋಗದಾತರ ಅಡಿಯಲ್ಲಿ ಕೆಲಸ ಮಾಡುತ್ತಿದ್ದರೆ ಮಾತ್ರ ತಮ್ಮ ಇ.ಪಿ.ಎಫ್‌ ಖಾತೆಯಿಂದ ಭಾಗಶಃ ಹಣವನ್ನು ಹಿಂಪಡೆಯಲು ಸಾಧ್ಯ.

    ಎಂಪ್ಲಾಯಿಸ್‌ ಪ್ರಾವಿಡೆಂಟ್‌ ಫಂಡ್‌ ಆರ್ಗನೈಸೇಶನ್ ಜಾಲತಾಣದ ಮುಖಾಂತರ ನೀವು ನಿಮ್ಮ ಇ.ಪಿ.ಎಫ್.ಹಣವನ್ನು ಹಿಂಪಡೆಯಬಹುದು. ನೌಕರರ ಭವಿಷ್ಯ ನಿಧಿಯನ್ನು ಸಾಮಾನ್ಯವಾಗಿ ಇಪಿಎಫ್ ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ಉದ್ಯೋಗಿಗಳಿಗೆ ಉಳಿತಾಯ,ಪಿಂಚಣಿ, ಹಾಗು ವಿಮಾ ಸೌಲಭ್ಯಗಳನ್ನು ನೀಡುವ ಸಂಸ್ಥೆಯಾಗಿದ್ದು, ಇದು ಭಾರತದ ಎಲ್ಲ ಉದ್ಯೋಗಿಗಳಿಗೂ ಕಡ್ಡಾಯ.

    ಈ ಇ.ಪಿ.ಎಫ್‌ ಸೌಲಭ್ಯ ಹೊಂದಿದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಎಲ್ಲ ನೌಕರರು ಪ್ರತಿ ತಿಂಗಳು ತಮ್ಮ ಮೂಲವೇತನದ 12 ಪ್ರತಿಶತದಷ್ಟು ಭಾಗವನ್ನು ನೌಕರರ ಭವಿಷ್ಯ ನಿಧಿಗೆ ನೀಡುವುದು ಕಡ್ಡಾಯವಾಗಿರುತ್ತದೆ.ಭವಿಷ್ಯ ನಿಧಿಗೆ ನೀಡಲಾದ ನೌಕರರ ಹಣವು ಇ.ಪಿ.ಎಫ್‌ನ ನೌಕರರ ಖಾತೆಯಲ್ಲಿ ಉಳಿತಾಯಗೊಂಡಿರುತ್ತದೆ. ಹೀಗೆ ಇ.ಪಿ.ಎಫ್‌ನ ಖಾತೆಯಲ್ಲಿ ಉಳಿತಾಯಗೊಂಡಿರುವ ಹಣವನ್ನು ನೌಕರರು ತಮ್ಮ ನಿವೃತ್ತಿ ಸಮಯದಲ್ಲಿ ಹಿಂಪಡೆಯಬಹುದು. ಆದರೆ ನಿವೃತ್ತಿಗಿಂತ ಮುಂಚೆಯೂ ನೌಕರರು ತಮ್ಮ ಉಳಿತಾಯದ ಹಣವನ್ನು ತೆಗೆದುಕೊಳ್ಳಲು ಸಾಧ್ಯವಿದೆ.
    ಹಾಗಿದ್ದರೆ ಇ.ಪಿ.ಎಫ್‌ ಖಾತೆಯಿಂದ ಆನ್‌ಲೈನ್‌ ಮುಖಾಂತರ ಹಣವನ್ನು ತೆಗೆದುಕೊಳ್ಳೋದು ಹೇಗೆ..? ಇಲ್ಲಿದೆ ಮಾಹಿತಿ

    ಇ.ಪಿ.ಎಫ್ನ ನಿಮ್ಮ ಖಾತೆಯಿಂದ ಆನ್‌ಲೈನ್ ಮುಖಾಂತರ ಹಣವನ್ನು ತೆಗೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಯುವುದಕ್ಕಿಂತ ಮೊದಲು ಗಮನದಲ್ಲಿರಿಸಿ ಕೊಳ್ಳಬೇಕಾದ ವಿಷಯವೇನೆಂದರೆ, ಇ.ಪಿ.ಎಫ್ ಖಾತೆಯಲ್ಲಿರುವ ಸಂಪೂರ್ಣ ಹಣವನ್ನು ಮುಂಚಿತವಾಗಿ ಪಡೆಯಲು ಸಾಧ್ಯವಿಲ್ಲ. ಸಂಪೂರ್ಣ ಹಣವನ್ನು ಪಡೆಯಲು ನೌಕರರು ನಿವೃತ್ತಿ ಹೊಂದಿರಬೇಕು ಅಥವಾ ನೌಕರನು ಕನಿಷ್ಠ ಎರಡು ತಿಂಗಳುಗಳ ಕಾಲ ನಿರುದ್ಯೋಗಿಯಾಗಿ ಉಳಿದಿರಬೇಕು. ಇದನ್ನು ಹೊರತು ಪಡಿಸಿದರೆ ಕೆಲವು ಸಂದರ್ಭಗಳಲ್ಲಿ ಮಾತ್ರ ಮುಂಚಿತವಾಗಿ ಇ.ಪಿ.ಎಫ್‌ ಹಣವನ್ನು ಪಡೆಯಬಹುದು. ಉದಾಹರಣೆಗೆ ; ವೈದ್ಯಕೀಯ ಅನಾರೋಗ್ಯ ಸಂದರ್ಭಗಳಲ್ಲಿ, ಮದುವೆ, ಮನೆ ನಿರ್ಮಾಣ, ಹಾಗು ಇತರ ವಿಪತ್ತಿನ ಸಮಯಗಳಲ್ಲಿ ಮಾತ್ರ ಹಣವನ್ನು ಹಿಂಪಡೆಯಬಹುದು. ಇಪಿಎಫ್ ಒ ದ ಜಾಲತಾಣದಲ್ಲಿ ಲಭ್ಯವಿರುವ FAQ ಡಾಕ್ಯುಮೆಂಟ್‌ನಲ್ಲಿ ಅಕಾಲಿಕ ಹಿಂಪಡೆಯುವಿಕೆಗೆ ಇರುವ ಮಾನದಂಡಗಳನ್ನು ನೋಡಬಹುದು.

    1) UAN Member e-Sewa ಪೋರ್ಟಲ್‌ಗೆ ಭೇಟಿ ನೀಡಿ.
    2) ನಿಮಗೆ ನೀಡಲಾಗಿರುವ ಯೂನಿವರ್ಸಲ್‌ ಖಾತೆ ಸಂಖ್ಯೆ ಹಾಗೂ ಪಾಸ್‌ವರ್ಡ್‌ ಮತ್ತು ಕ್ಯಾಪ್ಚಾ ಅನ್ನು ನಮೂದಿಸಿ, ಸೈನ್‌ಇನ್‌ ಬಟನ್‌ ಅನ್ನು ಕ್ಲಿಕ್‌ ಮಾಡಿ.
    3) ಮೇಲಿನ ಮೆನುವಿನಿಂದ ONLINE SERVICES ಮೇಲೆ ಕ್ಲಿಕ್‌ ಮಾಡಿ ಮತ್ತು CLAIM (FORM-31,19,10C&10D) ಅನ್ನು ಆಯ್ಕೆ ಮಾಡಿ ಕ್ಲಿಕ್‌ ಮಾಡಿ.
    4) ಆನ್‌ಲೈನ್‌ ಕ್ಲೈಮ್‌ ಫಾರ್ಮ್ ಕಾಣಸಿಗುವ ವಿವರಗಳನ್ನು ಪರಿಶೀಲಿಸಿ.
    5) ಒಮ್ಮೆ ಪರಿಶೀಲನೆಗೊಳಪಟ್ಟಮೇಲೆ ನಿಮ್ಮ ಬ್ಯಾಂಕ್‌ ಖಾತೆಯ ನಂಬರ್‌ ಅನ್ನು ನಮೂದಿಸಿ.
    6) VERIFY ಬಟನ್‌ ಅನ್ನು ಕ್ಲಿಕ್‌ ಮಾಡಿ, ನಂತರ CERTIFICATE OF UNDERTAKING ನಲ್ಲಿ ಲಭ್ಯವಿರುವ ಹೌದು ಬಟನ್‌ ಮೇಲೆ ಕ್ಲಿಕ್‌ ಮಾಡಿ.
    7) ಆನ್‌ಲೈನ್‌ ಕ್ಲೈಮ್‌ಗಾಗಿ ಮುಂದುವರೆಯಲು “PROCEED ONLINE” ಬಟನ್‌ ಅನ್ನು ಕ್ಲಿಕ್‌ ಮಾಡಿ.
    8) ನಂತರ ನೀವು ಮುಂಚಿತವಾಗಿ ಪಿ.ಎಫ್ನ ಹಣವನ್ನು ಪಡೆಯಲ್ಲು ಇಚ್ಚಿಸುತೀರಿ ಎಂಬುದನ್ನು ಕೈಮ್‌ ಫಾರ್ಮ್‌ ನಲ್ಲಿ ನಮೂದಿಸಬೇಕಾಗುತ್ತದೆ.ನಂತರ ಅದು ಡ್ರಾಪ್‌ ಡೌನ್‌ ಮೆನುವನ್ನು ತೋರಿಸುತ್ತದೆ ಅದರಲ್ಲಿ ಮುಂಚಿತವಾಗಿ ಪಿ.ಎಫ್ನ ಹಣವನ್ನು ಪಡೆಯಲು ಇರಬೇಕಾದ ಕಾರಣಗಳ ಪಟ್ಟಿಯನ್ನು ತೋರಿಸುತ್ತದೆ ಅದರಲ್ಲಿ ಸೂಕ್ತವಾದದನ್ನು ನೀವು ಆರಿಸಿಕೊಂಡು ಕ್ಲಿಕ್‌ ಮಾಡಿ.
    9) ನಂತರ ಟೆಕ್ಸ್ಟ್‌ಬಾಕ್ಸ್ ನಲ್ಲಿ ನಿಮಗೆ ಅಗತ್ಯವಿರುವ ಹಣದ ಮೊತ್ತವನ್ನು ನಮೂದಿಸಿ.EMPLOYEE ADDRESS SECTION ನಲ್ಲಿ ನಿಮ್ಮ ಇ-ಮೇಲ್ ವಿಳಾಸವನ್ನು ನಮೂದಿಸಿ.
    10) ಪ್ರಮಾಣಪತ್ರದ ಮೇಲೆ ಕ್ಲಿಕ್ಕಿಸಿ ನಿಮ್ಮ ವಿನಂತಿಯನ್ನು ಸಲ್ಲಿಸಿ.

    ಒಂದು ಬಾರಿ ವಿನಂತಿಯನ್ನು ಸಲ್ಲಿಸಿದ ಮೇಲೆ, ನೀವು ಯಾವ ಕಾರಣಕ್ಕಾಗಿ ಕ್ಲೈಮ್‌ ಫಾರ್ಮ್‌ ಅನ್ನು ಭರ್ತಿ ಮಾಡಿರುತ್ತೀರೋ ಅದಕ್ಕೆ ಅಗತ್ಯವಿರುವ ಕೆಲವು ದಾಖಲೆಗಳನ್ನು EPFO ಕೇಳುತ್ತದೆ.ಇದಾದ ನಂತರ ನೀವು ಕೆಲಸ ಮಾಡತ್ತಿರುವ ಸಂಸ್ಥೆಯವರು ನಿಮ್ಮ ವಿನಂತಿಯನ್ನು ಪರಿಶೀಲಿಸಿ ಅನುಮೋದನೆಯನ್ನು ನೀಡುತ್ತಾರೆ. ಕಡೆಯದಾಗಿ ನೀವು ವಿನಂತಿಸಿದ ಹಣದ ಮೊತ್ತವು ನಿಮ್ಮ ಪಿ.ಎಫ್ ಖಾತೆಯಲ್ಲಿ ನಮೂದಿಸಿದ ನಿಮ್ಮ ಬ್ಯಾಂಕ್‌ ಖಾತೆಗೆ ಬರಲು 15 ರಿಂದ 20 ದಿನಗಳಾಗಬಹುದು.

    1. Diamond Exchange 9
    2. Betln Exchange
    3. Daimand Satta Com
    4. Satsport Exchange
    5. Ss Exchange
    • TAGS
    • EPF Account
    Facebook
    Twitter
    Pinterest
    WhatsApp
      Previous articleನಿಮ್ಮನ್ನೂ ಆ್ಯಸಿಡಿಟಿ ಸಮಸ್ಯೆ ಕಾಡುತ್ತಿದೆಯೇ? ಶೀಘ್ರ ಪರಿಹಾರಕ್ಕಾಗಿ ಹೀಗೆ ಮಾಡಿ
      Next articleGood Father – ಒಳ್ಳೆಯ ತಂದೆ ಎನಿಸಿಕೊಳ್ಳಬೇಕಾ..? ಹೀಗೆ ಮಾಡಿ
      Supta

      RELATED ARTICLESMORE FROM AUTHOR

      News

      ಭಾರತಕ್ಕೆ ಪದಕ ತಂದ ಮಹಿಳಾ ಕುಸ್ತಿಪಟುಗಳ ಮೇಲೆ ಮೋದಿ ಸರ್ಕಾರದ ಪೊಲೀಸ್​ ಪ್ರಯೋಗ

      News

      CM ಸಿದ್ದರಾಮಯ್ಯಗೆ ನಿಂದಿಸಿದ್ದ ಪ್ರವೀಣ್​ ನೆಟ್ಟಾರು – ಹಳೆ ಪೋಸ್ಟ್​ ಮತ್ತೆ ವೈರಲ್​..!

      News

      ಉದ್ಘಾಟನೆಯಲ್ಲ, ಪ್ರಧಾನಿ ಮೋದಿ ಪಟ್ಟಾಭಿಷೇಕ ಅಂದುಕೊಂಡಿದ್ದಾರೆ – ಕುಟುಕಿದ ರಾಹುಲ್​ ಗಾಂಧಿ

      News

      IPL: ಚೆನ್ನೈ ಟ್ರೋಫಿ ಗೆದ್ದರೆ ಇವತ್ತು ಮೂರು ದಾಖಲೆ ನಿರ್ಮಾಣ

      News

      ಈ ಕಲ್ಲನ್ನು ಸುಟ್ಟರೇ ಸಾಕು..ಇಂಟರ್ನೆಟ್, ವೈಫೈ ಸಿಗ್ನಲ್ಸ್ ಸಿಗುತ್ತವೆ

      News

      ಕೆ ಎಲ್​ ರಾಹುಲ್​ ಪತ್ನಿ ಅತಿಯಾ ಶೆಟ್ಟಿ ಸಿಟ್ಟಾಗಿದ್ದು ಯಾಕೆ..?

      News

      IPL ಟ್ರೋಫಿಯಲ್ಲಿರುವ ಸಂಸ್ಕೃತದ ಆ ವಾಕ್ಯ ಏನು..?

      News

      ಹೊಸ ಸಂಸತ್ತಿನ ಕಟ್ಟಡದ ವಿನ್ಯಾಸಕ್ಕೂ ಶವಪೆಟ್ಟಿಗೆಗೂ ಹೋಲಿಕೆ..!

      Cinema

      ಕಾರು ಅಪಘಾತದಲ್ಲಿ ನಟ ಶರ್ವಾನಂದ್​ಗೆ ಗಾಯ: ವಾರದಲ್ಲಿ ಮದುವೆ ಇರುವಾಗ ಅವಾಂತರ

      News

      ವಿಧಾನಸಭಾ ಉಪ ಸಭಾಧ್ಯಕ್ಷ ಹುದ್ದೆ ತಿರಸ್ಕರಿಸಿದ ಏಕೈಕ ಉಪ್ಪಾರ ಶಾಸಕ

      Cinema

      ನಟಿ ಪವಿತ್ರ ಲೋಕೇಶ್ ಒಂದು ದಿನದ ರೆಮ್ಯುನರೇಷನ್ ಏಷ್ಟು?

      News

      ಬಿಳಿ ಬಣ್ಣದ ಬಟ್ಟೆಯಲ್ಲಿ ಮೇಘಾ ಶೆಟ್ಟಿ ಬಿಸಿ ಫೋಟೋಗಳು

      Stay connected

      3,512FansLike
      47FollowersFollow
      0SubscribersSubscribe
      - Advertisement -

      Latest article

      ಭಾರತಕ್ಕೆ ಪದಕ ತಂದ ಮಹಿಳಾ ಕುಸ್ತಿಪಟುಗಳ ಮೇಲೆ ಮೋದಿ ಸರ್ಕಾರದ ಪೊಲೀಸ್​ ಪ್ರಯೋಗ

      News PratikshanaNews - 28th May 2023 0
      ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದ ಮತ್ತು ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಬಂಧನಕ್ಕೆ ಆಗ್ರಹಿಸಿ ದೆಹಲಿಯಲ್ಲಿ ಮಹಿಳಾ ಕುಸ್ತಿಗಳು ನಡೆಸಿದ ಪ್ರತಿಭಟನೆಯನ್ನು...

      CM ಸಿದ್ದರಾಮಯ್ಯಗೆ ನಿಂದಿಸಿದ್ದ ಪ್ರವೀಣ್​ ನೆಟ್ಟಾರು – ಹಳೆ ಪೋಸ್ಟ್​ ಮತ್ತೆ ವೈರಲ್​..!

      News PratikshanaNews - 28th May 2023 0
      ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲೇ ಕೊಲೆಯಾಗಿದ್ದ ಪ್ರವೀಣ್​ ನೆಟ್ಟಾರು ಪತ್ನಿ ನೂತನ ಕುಮಾರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ನಿನ್ನೆಯಷ್ಟೇ ಘೋಷಿಸಿದ್ದಾರೆ. ಇದಾದ ಬಳಿಕ ಈಗ 2020ರಲ್ಲಿ...

      ಉದ್ಘಾಟನೆಯಲ್ಲ, ಪ್ರಧಾನಿ ಮೋದಿ ಪಟ್ಟಾಭಿಷೇಕ ಅಂದುಕೊಂಡಿದ್ದಾರೆ – ಕುಟುಕಿದ ರಾಹುಲ್​ ಗಾಂಧಿ

      News PratikshanaNews - 28th May 2023 0
      ಮೊದಲ ದಲಿತ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರನ್ನು ಕರೆಯದೇ ಸಂಸತ್ತಿನ ಹೊಸ ಕಟ್ಟಡವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಕಾಂಗ್ರೆಸ್​ ನಾಯಕ...

      IPL: ಚೆನ್ನೈ ಟ್ರೋಫಿ ಗೆದ್ದರೆ ಇವತ್ತು ಮೂರು ದಾಖಲೆ ನಿರ್ಮಾಣ

      News PratikshanaNews - 28th May 2023 0
      ಅಹಮದಾಬಾದ್​ ಸ್ಟೇಡಿಯಂನಲ್ಲಿ ಇವತ್ತು ಐಪಿಎಲ್​ (IPL) ಕಿರೀಟಕ್ಕಾಗಿ ಚೆನ್ನೈ ಸೂಪರ್​ ಕಿಂಗ್ಸ್ (Chennai Super Kings)​ ಮತ್ತು ಗುಜರಾತ್​ ಟೈಟನ್ಸ್​ (Gujrat Titans) ಅಂತಿಮ ಪಂದ್ಯ ಪಡೆಯಲಿದೆ. ಒಂದು ವೇಳೆ ಇವತ್ತು ಚೆನ್ನೈ ಸೂಪರ್​...

      ಈ ಕಲ್ಲನ್ನು ಸುಟ್ಟರೇ ಸಾಕು..ಇಂಟರ್ನೆಟ್, ವೈಫೈ ಸಿಗ್ನಲ್ಸ್ ಸಿಗುತ್ತವೆ

      News PratikshanaNews - 28th May 2023 0
      ನಾವು ಫೈವ್ ಜಿ ಜಮಾನದಲ್ಲಿದ್ದರೂ ಬೆಂಗಳೂರಿನ ಕೆಲವಡೆ ಇವತ್ತು ಕೂಡ ನೆಟ್ಟಗೆ ಇಂಟರ್ನೆಟ್ ಸಿಗ್ನಲ್ ಸಿಗಲ್ಲ. ಆದರೆ, ಜರ್ಮನಿಯಲ್ಲಿರುವ ಅಪರೂಪದ ಒಂದು ಕಲ್ಲಿನ ಬಳಿ ತೆರಳಿದರೇ ನಮಗೆ ಇಂಟರ್ನೆಟ್, ವೈಫೈ ಸಿಗ್ನಲ್ ಸಿಗುತ್ತದೆ....

      ಕೆ ಎಲ್​ ರಾಹುಲ್​ ಪತ್ನಿ ಅತಿಯಾ ಶೆಟ್ಟಿ ಸಿಟ್ಟಾಗಿದ್ದು ಯಾಕೆ..?

      News PratikshanaNews - 28th May 2023 0
      ತಮ್ಮ ಮತ್ತು ಪತಿ ಕೆ ಎಲ್​ ರಾಹುಲ್ (K L Rahul)​ ಅವರ ವಿರುದ್ಧದ ಹಬ್ಬಿದ್ದ ಸುಳ್ಳು ಸುದ್ದಿಗೆ ನಟಿ ಅತಿಯಾ ಶೆಟ್ಟಿ (Athiya Shetty) ತಿರುಗೇಟು ನೀಡಿದ್ದಾರೆ.  ಈ ಬಗ್ಗೆ ಅತಿಯಾ ಶೆಟ್ಟಿ...

      IPL ಟ್ರೋಫಿಯಲ್ಲಿರುವ ಸಂಸ್ಕೃತದ ಆ ವಾಕ್ಯ ಏನು..?

      News PratikshanaNews - 28th May 2023 0
      ಇವತ್ತು ಐಪಿಎಲ್​ನ 16ನೇ ಆವೃತ್ತಿಗೆ ತೆರೆ ಬೀಳಲಿದೆ. ಐಪಿಎಲ್​ ಕಿರೀಟಕ್ಕಾಗಿ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಗುಜರಾತ್​ ಟೈಟನ್ಸ್​ ಸೆಣಸಾಡಲಿವೆ. ಗೆದ್ದವರಿಗೆ ಕೊಡಲಾಗುವ ಐಪಿಎಲ್​ ಟ್ರೋಪಿಯಲ್ಲಿ ಸಂಸ್ಕೃತದಲ್ಲೂ ಒಂದು ವಾಕ್ಯ ಬರೆಯಲಾಗಿದೆ.  ಟ್ರೋಪಿಯ ಒಂದು ಭಾಗದಲ್ಲಿ...

      ಹೊಸ ಸಂಸತ್ತಿನ ಕಟ್ಟಡದ ವಿನ್ಯಾಸಕ್ಕೂ ಶವಪೆಟ್ಟಿಗೆಗೂ ಹೋಲಿಕೆ..!

      News PratikshanaNews - 28th May 2023 0
      ದಲಿತ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಹ್ವಾನ ನೀಡದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಇವತ್ತು ಉದ್ಘಾಟಿಸಿದ ಹೊಸ ಸಂಸತ್ತಿನ ಕಟ್ಟಡದ ವಿನ್ಯಾಸವನ್ನು ಆರ್​ಜೆಡಿ ಶವಪೆಟ್ಟಿಗೆಗೆ ಹೋಲಿಸಿದೆ. ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ತನ್ನ...

      ಕಾರು ಅಪಘಾತದಲ್ಲಿ ನಟ ಶರ್ವಾನಂದ್​ಗೆ ಗಾಯ: ವಾರದಲ್ಲಿ ಮದುವೆ ಇರುವಾಗ ಅವಾಂತರ

      Cinema PratikshanaNews - 28th May 2023 0
      ಟಾಲಿವುಡ್ ನಟ ಶರ್ವಾನಂದ್ ಅವರ ಮದುವೆ ಜೂನ್ ಮೂರರಂದು ಜೈಪುರ ಪ್ಯಾಲೇಸ್​ನಲ್ಲಿ ನಿಗದಿಯಾಗಿದೆ. ಇದಕ್ಕೆ ಎಲ್ಲಾ ಸಿದ್ಧತೆಗಳು ನಡೆದಿವೆ. ಆದರೆ, ಇಂದು ಬೆಳಗಿನ ಜಾವ ಶರ್ವಾನಂದ್ ಪಯಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಹೈದರಾಬಾದ್​ನ ಫಿಲಂನಗರ್ ಜಂಕ್ಷನ್...

      ವಿಧಾನಸಭಾ ಉಪ ಸಭಾಧ್ಯಕ್ಷ ಹುದ್ದೆ ತಿರಸ್ಕರಿಸಿದ ಏಕೈಕ ಉಪ್ಪಾರ ಶಾಸಕ

      News PratikshanaNews - 28th May 2023 0
      ಸಚಿವ ಸ್ಥಾನ ಸಿಗದ ಕಾರಣ ಮುನಿಸಿಕೊಂಡಿರುವ ಚಾಮರಾಜನಗರ ಕ್ಷೇತ್ರದ ಕಾಂಗ್ರೆಸ್​ ಶಾಸಕ, ಮಾಜಿ ಸಚಿವ ಪುಟ್ಟರಂಗಶೆಟ್ಟಿ ಅವರು ವಿಧಾನಸಭೆಯ ಉಪ ಸಭಾಧ್ಯಕ್ಷ ಹುದ್ದೆಯನ್ನು ತಿರಸ್ಕರಿಸಿದ್ದಾರೆ. ಡೆಪ್ಯುಟಿ ಸ್ಪೀಕರ್ ಸ್ಥಾನ ಒಪ್ಪಿಕೊಳ್ಳಲ್ಲ, ಶಾಸಕನಾಗಿಯೇ ಮುಂದುವರಿಯುತ್ತೇನೆ ಎಂದು...
      Logo
      Facebook
      Twitter
      Youtube
      Instagram

      About us

      • News
      • Cinema
      • Sports
      • Health
      • Lifestyle
      • Gallery
      • Special

      Most recent

      News

      ಭಾರತಕ್ಕೆ ಪದಕ ತಂದ ಮಹಿಳಾ ಕುಸ್ತಿಪಟುಗಳ ಮೇಲೆ ಮೋದಿ ಸರ್ಕಾರದ ಪೊಲೀಸ್​ ಪ್ರಯೋಗ

      28th May 2023 0
      News

      CM ಸಿದ್ದರಾಮಯ್ಯಗೆ ನಿಂದಿಸಿದ್ದ ಪ್ರವೀಣ್​ ನೆಟ್ಟಾರು – ಹಳೆ ಪೋಸ್ಟ್​ ಮತ್ತೆ ವೈರಲ್​..!

      28th May 2023 0
      News

      ಉದ್ಘಾಟನೆಯಲ್ಲ, ಪ್ರಧಾನಿ ಮೋದಿ ಪಟ್ಟಾಭಿಷೇಕ ಅಂದುಕೊಂಡಿದ್ದಾರೆ – ಕುಟುಕಿದ ರಾಹುಲ್​ ಗಾಂಧಿ

      28th May 2023 0
      News

      IPL: ಚೆನ್ನೈ ಟ್ರೋಫಿ ಗೆದ್ದರೆ ಇವತ್ತು ಮೂರು ದಾಖಲೆ ನಿರ್ಮಾಣ

      28th May 2023 0

      Most popular

      News

      ಮಂಗಳೂರು ಹಿಂಸಾಚಾರ ಪ್ರಕರಣಕ್ಕೆ ಟ್ವಿಸ್ಟ್.. ಪೊಲೀಸರೇ ತೂರಿದ್ದರು ಕಲ್ಲು..!

      19th February 2020 0
      News

      ಬೆಳುವಾಯಿ, ಕೆಸರುಗದ್ದೆ, ಪಟ್ಲ, ಕೊಡ್ಯಡ್ಕ,ಗುಂಡ್ಯಡ್ಕ ಭಾಗದ ಕೃಷಿಕರೇ ಎಚ್ಚರಾ ಎಚ್ಚರಾ..!!

      9th May 2020 0
      News

      ಆಂಧ್ರಪ್ರದೇಶಕ್ಕೆ ಬಿಜೆಪಿ ಬೇಕಿದೆ – ಬಿಜೆಪಿ ಜೊತೆ ತೆಲುಗು ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಮೈತ್ರಿ ಘೋಷಣೆ

      16th January 2020 0
      News

      ಕನಕಪುರದ ಡಿಕೆಶಿ ಬಂಡೆ ಆಗಿ ಬದಲಾದ ರೋಚಕ ಕಥೆ…!

      16th January 2020 0

      ©Pratikshana - All rights reserved.

      error: Content is protected !!
      MORE STORIES

      ಭಾರತಕ್ಕೆ ಪದಕ ತಂದ ಮಹಿಳಾ ಕುಸ್ತಿಪಟುಗಳ ಮೇಲೆ ಮೋದಿ ಸರ್ಕಾರದ ಪೊಲೀಸ್​ ಪ್ರಯೋಗ

      28th May 2023

      CM ಸಿದ್ದರಾಮಯ್ಯಗೆ ನಿಂದಿಸಿದ್ದ ಪ್ರವೀಣ್​ ನೆಟ್ಟಾರು – ಹಳೆ ಪೋಸ್ಟ್​ ಮತ್ತೆ ವೈರಲ್​..!

      28th May 2023

      ಉದ್ಘಾಟನೆಯಲ್ಲ, ಪ್ರಧಾನಿ ಮೋದಿ ಪಟ್ಟಾಭಿಷೇಕ ಅಂದುಕೊಂಡಿದ್ದಾರೆ – ಕುಟುಕಿದ ರಾಹುಲ್​ ಗಾಂಧಿ

      28th May 2023

      IPL: ಚೆನ್ನೈ ಟ್ರೋಫಿ ಗೆದ್ದರೆ ಇವತ್ತು ಮೂರು ದಾಖಲೆ ನಿರ್ಮಾಣ

      28th May 2023

      ಈ ಕಲ್ಲನ್ನು ಸುಟ್ಟರೇ ಸಾಕು..ಇಂಟರ್ನೆಟ್, ವೈಫೈ ಸಿಗ್ನಲ್ಸ್ ಸಿಗುತ್ತವೆ

      28th May 2023

      ಕೆ ಎಲ್​ ರಾಹುಲ್​ ಪತ್ನಿ ಅತಿಯಾ ಶೆಟ್ಟಿ ಸಿಟ್ಟಾಗಿದ್ದು ಯಾಕೆ..?

      28th May 2023