ಇಂದು ಪ್ರಧಾನಿ ಮೋದಿ ‌ʼಮನ್‌ ಕೀ ಬಾತ್ʼ

ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ಇಂದು ಪ್ರಸಾರಗೊಳ್ಳಲಿದೆ. ಇದು ಅವರ ಜನಪ್ರಿಯ ಕಾರ್ಯಕ್ರಮದ 65ನೇ ಆವೃತ್ತಿಯಾಗಿದೆ.

ನಾಲ್ಕನೇ ಹಂತದ ದೇಶಭಕ್ತಿ ಲಾಕ್ ಡೌನ್  ಕೊನೆಯ ದಿನವಾದ ಇಂದು 11:00 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಮೋದಿ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೇರಿ ನಿನ್ನೆಗೆ ಒಂದು ವರ್ಷ ಪೂರ್ತಿಗೊಳಿಸಿದೆ, ಅದರ ಬೆನ್ನಲ್ಲೇ ಮನ್ ಕೀ ಬಾತ್ 65ನೇ ಸಂಚಿಕೆ ಇವತ್ತು ಪ್ರಸಾರವಾಗಲಿದೆ.

LEAVE A REPLY

Please enter your comment!
Please enter your name here