ಆಗಸ್ಟ್ ವರೆಗೆ ಶಾಲೆಗಳು ತೆರೆಯಲ್ಲ- ಶಿಕ್ಷಣ ಸಚಿವರ ಹೇಳಿಕೆ

ರಾಜ್ಯದಲ್ಲಿ ಆಗಸ್ಟ್ ವರೆಗೆ ಶಾಲೆಗಳು ತೆರೆಯಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ಬಹುತೇಕ ಆಗಸ್ಟ್ ನಂತರ ಶಾಲೆಗಳು ತೆರೆಯಬಹುದು ಎಂದಿದ್ದಾರೆ.

LEAVE A REPLY

Please enter your comment!
Please enter your name here