ಅನಿವಾಸಿ ಭಾರತೀಯರಿಗೆ ಮೋದಿ ತೆರಿಗೆ ಶಾಕ್‌..!

ಅನಿವಾಸಿ ಭಾರತೀಯರಿಗೆ ಶಾಕ್‌ ಕೊಟ್ಟಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಒಂದು ವೇಳೆ ತಾವು ವಾಸವಾಗಿರುವ ದೇಶದಲ್ಲಿ ಆದಾಯ ತೆರಿಗೆ ಕಟ್ಟದೇ ಹೋದಲ್ಲಿ ಅಂತಹ ಅನಿವಾಸಿ ಭಾರತೀಯರು ಭಾರತದಲ್ಲಿ ಆದಾಯ ತೆರಿಗೆ ಕಟ್ಟಲೇಬೇಕಾಗುತ್ತದೆ.

ಇವತ್ತು ಮಂಡಿಸಿದ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಘೋಷಣೆ ಮಾಡಿದ್ದಾರೆ.

ಅನಿವಾಸಿ ಭಾರತೀಯರು ವರ್ಷದಲ್ಲಿ ಇರಬಹುದಾದ ದಿನಗಳನ್ನು ಕಡಿತಗೊಳಿಸಲಾಗಿದ್ದು 182 ರಿಂದ 120ಕ್ಕೆ ಇಳಿಸಲಾಗಿದೆ.

LEAVE A REPLY

Please enter your comment!
Please enter your name here